Skip to main content

Full text of "016. ಅನ್ನ ಹಲ್"

See other formats


(ಅವತೀರ್ಣ - ಮಕ್ಕಾದಲ್ಲಿ) 


ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿ೦ದ 


ಅಲ್ಲಾಹನ ವಿಧಿ ಬಂದು ಬಿಟ್ಟಿತು.' ಇನ್ನು ಅದಕ್ಕಾಗಿ ಅವಸರ £೨2೨ ಸ್ಸ 
ಪಡಬೇಡಿರಿ. ಅವನು ಪರಮ ಪಾವನನು ಮತ್ತು ಇವರು " | 
ಮಾಡುತ್ತಿರುವ 'ದೇವಸಹಭಾಗಿತ್ವಕ್ಕಿಂತ' ಮಹೋನ್ನತನು. 


ಅವನು ಈ 'ರೂಹ್‌' ಅನ್ನು? ತನಗೆ ಇಷ್ಟ ಬಂದ ದಾಸನ ಮೇಲೆ 
ತನ್ನ ಅನುಜ್ಞೆಯಿಂದ ದೇವಚರರ ಮುಖಾಂತರ ಅವತೀರ್ಣ 


ಗೊಳಿಸಿಬಿಡುತ್ತಾನೆ. (ಇದು) "ನನ್ನ ಹೊರತು ಯಾರೂ ನಿಮ್ಮ 
ಆರಾಧ್ಯನಿಲ್ಲ. ಆದುದರಿಂದ ನೀವು ನನ್ನನ್ನೇ ಭಯಪಡಿರಿ, 
ಎ೦ದು ಜನರನ್ನು ಎಚ್ಚರಿಸಿರಿ' (ಎ೦ಬ ಆದೇಶ ಸಹಿತ 
ವಾಗಿರುತ್ತದೆ). 


ಅವನು ಆಕಾಶಗಳನ್ನೂ ಭೂಮಿಯನ್ನೂ ಸತ್ಕಪೂರ್ಣವಾಗಿ Ay 1 gp 
ಸೃಷ್ಟಿಸಿರುತ್ತಾನೆ. ಇವರು ಮಾಡುವ 'ದೇವಸಹಭಾಗಿತ್ವಕ್ಕಿಂತ' SEES 
ಅವನು ಮಹೋನ್ನತನು. ಯ 


ರ್‌ ಡ್‌ 


- ಸ “ಸೆ ಸ 
ಅವನು ಮಾನವನನ್ನು ಬರೇ ಒಂದು ವೀರ್ಯಾಣುವಿನಿಂದ 33 3 445 5 OCDE 


ಅರ್ಥಾತ್‌- ಅದು ಗೋಚರವಾಗುವ ಮತ್ತು ಜಾರಿಗೊಳ್ಳುವ ಕಾಲ ಹತ್ತಿರವೇ ಇದೆ. ಪ್ರಾಯಶಃ ಇಲ್ಲಿ ತೀರ್ಮಾನವೆಂದು ಹೇಳಲಾಗಿರುವುದು 
ಪ್ರವಾದಿವರ್ಯರು(ಸ) ಮಕ್ಕಾದಿಂದ ವಲಸೆ ಹೋಗುವುದರ ಕುರಿತಾಗಿದೆ. ಈ ಸೂಕ್ತ ಬ೦ದ ಸ್ವಲ್ಪ ಕಾಲದ ನಂತರವೇ ಅದರ ಆಜ್ಞೆ 
ನೀಡಲಾಯಿತು. ಪ್ರವಾದಿಗಳು ಯಾವ ಜನಾಂಗದ ಮಧ್ಯೆ ತಮ್ಮ ದೌತ್ಯವನ್ನು ನಿರ್ವಹಿಸುತ್ತಾ ರೋ ಆ ಜನಾಂಗ ಆಜ್ಞೋಲ್ಲ೦ಘನೆಯ 
ಚರಮ ಸೀಮೆಗೆ ತಲಪಿದಾಗ ಪ್ರವಾದಿಗೆ ವಲಸೆ ಹೋಗುವ ಆಜ್ಞೆ ನೀಡಲಾಗುತ್ತದೆ ಎ೦ದು ಕುರ್‌ಆನಿನ ಅಧ್ಯಯನದಿಂದ ನಮಗೆ 
ವ್ಯಕ್ತವಾಗುತ್ತದೆ. ಈ ಆಜ್ಞೆ ಆ ಜನಾಂಗದ ಭವಿಷ್ಯದ ಬಗ್ಗೆ ತೀರ್ಮಾನವನ್ನೂ ಮಾಡಿಬಿಡುತ್ತದೆ. ಅನಂತರ ಅವರ ಮೇಲೆ ವಿನಾಶಕಾರಿ 
ಯಾತನೆ ಎರಗುತ್ತದೆ. ಇಲ್ಲವೇ ಪ್ರವಾದಿ ಮತ್ತು ಅವರ ಅನುಯಾಯಿಗಳ ಮೂಲಕ ಅವರ ಮೂಲೋತ್ಪಾಟನೆಯಾಗುತ್ತದೆ. 


ಇಲ್ಲಿ 'ರೂಹ್‌' ಎ೦ದರೆ ಪ್ರವಾದಿತ್ವದ ಸ್ಫೂರ್ತಿ ಮತ್ತು ದಿವ್ಯವಾಣಿ. ಪ್ರವಾದಿಗಳ ನಡೆ-ನುಡಿಗಳೆಲ್ಲವೂ ಇವುಗಳಿಂದ ಕೂಡಿರುತ್ತದೆ. 


ಕಾಂಡ - 14 


16. ಅನ್ನಹ್ಹ್‌ 


ಸೃಷ್ಟಿಸಿದನು ಮತ್ತು ನೋಡುತ್ತಿದ್ದ ಹಾಗೆ ಅವನೊಬ್ಬ ಪ್ರತ್ಯಕ್ಷ 
ಜಗಳಗ೦ಟನಾಗಿ ಮಾರ್ಪಟ್ಟನು.? 


ಅವನು (ಅರ್ಥಾತ್‌ ಅಲ್ಲಾಹನು) ಪ್ರಾಣಿಗಳನ್ನು ಸೃಷ್ಟಿಸಿದನು. 3. ೬... 

ದ್ಯ ಜೂ 
ಅವುಗಳಲ್ಲಿ ನಿಮಗೆ ಉಡುಪೂ ಆಹಾರವೂ ಇನ್ನೂ ನಾನಾ MEE 3 ಬರೂ 
ವಿಧದ ಇತರ ಪ್ರಯೋಜನಗಳೂ ಇವೆ. 


ನೀವು ಮುಂಜಾನೆ ಅವುಗಳನ್ನು ಮೇವಿಗೆ ಬಿಡುವಾಗಲೂ ಸಂಜೆ ್ರಥಟ್ರಿ3 ಧಿ 5 


ಅವುಗಳನ್ನು ಮರಳಿ ತರುವಾಗಲೂ ನಿಮಗೆ ಅವುಗಳಲ್ಲಿ ಸೊಬಗಿದೆ. ಛಿ ಸ - ಜೆ 
ಅಟ 1... 


ಅವು ನಿಮಗಾಗಿ ಹೊರೆಯನ್ನು ಹೊತ್ತುಕೊಂಡು, ನೀವು ಅತ್ಯಂತ 5 ಟ್ಟೆ 1 2ರ 
ಪರಿಶ್ರಮ ಪಡದೆ ತಲುಪಲಾಗದಂತಹ ಸ್ಥಳಗಳಿಗೆ ಒಯ್ಯುತ್ತವೆ. ೨4% ಹ ೨೨) 

ಎ RST) Gh ಬ್ರ 1. | 
ವಾಸ್ತವದಲ್ಲಿ ನಿಮ್ಮ ಪ್ರಭು ಮಹಾ ವತ್ಸಲನೂ ಕರುಣಾನಿಧಿಯೂ ಗಸ 


ಔಚ ಗಏ ೫ 


ಆಗಿರುತ್ತಾನೆ. ಜಹಿ 


ಅವನು ಕುದುರೆಗಳನ್ನೂ ಹೇಸರಕತ್ತೆಗಳನ್ನೂ ಕತ್ತೆಗಳನ್ನೂ ನಿಮ್ಮ (4ಬ ೨೨ ಸ ಪ್‌ 1ರ 4 
ವಂ ವಂ | |» w 

ಸವಾರಿಗಾಗಿಯೂ ಅವು ನಿಮ್ಮ ಜೀವನದ ಶೋಭೆಯಾಗು ಚ್‌ ಥೆ ತ ಮ ಒಕ ಟೆ 

ವಂತೆಯೂ ಸೃಷ್ಟಿಸಿದನು. ನಿಮಗೆ ಗೊತ್ತೇ ಇಲ್ಲದ ಇನ್ನೂ ಚಳ ಟ್ಟು; 

ಅನೇಕ ವಸ್ತುಗಳನ್ನು ಅವನು (ನಿಮ್ಮ ಪ್ರಯೋಜನಕ್ಕಾಗಿ) 

ಸೃಷ್ಟಿಸುತ್ತಾನೆ. 


ಅಡ್ಡ ಮಾರ್ಗಗಳೂ ಇರುವಾಗ ನೇರ ಮಾರ್ಗವನ್ನು ತೋರಿಸುವ 6೪ py 
ನ We ಲದ AES 
ಹೊಣೆ ಅಲ್ಲಾಹನ ಮೇಲೆಯೇ ಇದೆ. ಅವನು ಇಚ್ಛಿಸುತ್ತಿದ್ದರೆ 3 ಇ 
6 22 2% 24 ಜ್‌ ಭೆ 
ನಿಮಗೆಲ್ಲರಿಗೂ ಸನ್ಮಾರ್ಗದರ್ಶನ ಮಾಡುತ್ತಿದ್ದನು. CENCE 


kf 


ಡ್‌ 


ಸ 
ಯೂ ಕು 
ಕ್‌ 
pa 


2 
- 
> 


. ಅವನೇ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದನು. ಅದನ್ನು ೨% DBE ACA ಗಲಿ ಸಂ 
AY ಖಲ ಲ»! lsh 
ನೀವು ಸ್ವತಃ ಕುಡಿಯುತ್ತೀರಿ ಮತ್ತು ಅದರಿಂದ ನಿಮ್ಮ ಸ” HIN 
ಧ್ಯ KN 42೨2 3 ಮೊ ೬ SHE 
ಪ್ರಾಣಿಗಳಿಗೆ ಮೇವೂ ಉಂಟಾಗುತ್ತದೆ. ಅಲ OI ರೂ ಲೂ 


. ಇದನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು. ಪ್ರಾಯಶಃ ಎರಡು ಅರ್ಥಗಳೂ ಇದಕ್ಕೆ ಅನ್ವಯವಾಗುತ್ತದೆ. ಮೊದಲನೆಯದಾಗಿ 
ಸಂವಾದ ನಡೆಸಲು ಅರ್ಹವಾದ ಮತ್ತು ತನ್ನ ಇಂಗಿತಕ್ಕೆ ಆಧಾರ ಪ್ರಮಾಣಗಳನ್ನು ಒದಗಿಸಲು ಸಮರ್ಥನಾದ ಆ ಮಾನವನನ್ನು 
ಅಲ್ಲಾಹನು ಅತ್ಯ೦ತ ನಿಕೃಷ್ಟವಾದ ವೀರ್ಯದ ಬಿಂದುವಿನಿಂದ ಸೃಷ್ಟಿಸಿದನು. ಎರಡನೆಯದಾಗಿ ಅಲ್ಲಾಹನು ವೀರ್ಯದಂತಹ ನಿಕೃಷ್ಟ 
ವಸ್ತುವಿನಿಂದ ಸೃಷ್ಟಿಸಿದ ಮಾನವನ ಆತ್ಮಪ್ರತಿಷ್ಠೆಯ ಅತಿರೇಕವನ್ನು ನೋಡಿ! ಅವನು ಸ್ವತಃ ದೇವನೊಡನೆಯೇ ಜಗಳ ಕಾಯಲು 
ಸಿದ್ದನಾಗಿ ನಿಂತಿದ್ದಾನೆ. 

.. ಅರ್ಥಾತ್‌- ಮಾನವನ ಹಿತಕ್ಕಾಗಿ ಕಾರ್ಯವೆಸಗುತ್ತಿರುವ ಅಸಂಖ್ಯ ವಿಷಯಗಳು. ಎಲ್ಲಿ ಎಷ್ಟು ಪ್ರಮಾಣದ ಸೇವಕರು ಅವನ 
ಸೇವೆಗೆಯ್ಕುತ್ತಿದ್ದಾರೆ ಮತ್ತು ಆ ಸೇವೆಯ ಸ್ವರೂಪ ಎಂತಹುದು ಎಂಬ ಬಗ್ಗೆಯೂ ಅವನಿಗೆ ತಿಳುವಳಿಕೆಯಿಲ್ಲ. 


ಕಾಂಡ - 14 


431 


«ke 


432 


. ಅವನು ಈ ನೀರಿನ ಮೂಲಕ ಬೆಳೆ ಬೆಳೆಯಿಸುತ್ತಾನೆ. ರ್ಳುತೂನ್‌ 


(ಜೀತ ವೃಕ್ಸ), ಖರ್ಜೂರ, ದ್ರಾಕ್ಷೆ ಮತ್ತು ಇತರ ನಾನಾ ವಿಧದ 
ಫಲಗಳನ್ನು ಉತ್ಪಾದಿಸುತ್ತಾನೆ. ವಿವೇಚಿಸುವವರಿಗೆ ನಿಶ್ಚಯ 
ವಾಗಿಯೂ ಇದರಲ್ಲಿ ಒಂದು ದೊಡ್ಡ ನಿದರ್ಶನವಿದೆ. 


. ಅವನು ನಿಮಗಾಗಿ ಇರುಳು ಹಗಲುಗಳನ್ನೂ ಸೂರ್ಯ ಚಂದ್ರ 


ರನ್ನೂ ನಿಯಂತ್ರಿಸಿರುತ್ತಾನೆ. ಎಲ್ಲಾ ನಕ್ಷತ್ರಗಳೂ ಅವನ ಅಪ್ಪಣೆ 
ಯಿಂದ ನಿಯಂತ್ರಿತವಾಗಿವೆ. ಬುದ್ಧಿಜೀವಿಗಳಿಗೆ ಇದರಲ್ಲಿ ಅನೇಕ 
ನಿದರ್ಶನಗಳಿವೆ. 


. ಅವನು ನಿಮಗಾಗಿ ಭೂಮಿಯಲ್ಲಿ ಸೃಷ್ಟಿಸಿರುವ ವಿವಿಧ ಬಣ್ಣಗಳ 


ವಸ್ತುಗಳಲ್ಲಿಯೂ ಗ್ರಹಿಸುವವರಿಗೆ ಖಂಡಿತವಾಗಿಯೂ ನಿದರ್ಶನ 
ವಿದೆ. 


. ನಿಮಗಾಗಿ ಸಮುದ್ರಗಳನ್ನು ನಿಯಂತ್ರಿಸಿ ನೀವು ಅದರಿಂದ ತಾಜಾ 


ಮಾಂಸ ಪಡೆದು ತಿನ್ನಲಾಗುವಂತೆಯೂ ಅದರಿಂದ ನೀವು 
ಧರಿಸುವ ಅಲಂಕಾರ ಸಾಧನಗಳನ್ನು ಹೊರ ತೆಗೆಯುವಂತೆಯೂ 
ಮಾಡಿದವನು ಅವನೇ. ನಾವೆಯು ಸಮುದ್ರದ ಹೃದಯವನ್ನು 
ಸೀಳುತ್ತ ಸಾಗುತ್ತಿರುವುದನ್ನು ನೀವು ನೋಡುತ್ತೀರಿ. ಇವೆಲ್ಲ 
ನೀವು ನಿಮ್ಮ ಪ್ರಭುವಿನ ಅನುಗ್ರಹವನ್ನು ಅರಸಲಿಕ್ಕೂ್‌ ಅವನಿಗೆ 
ಕೃತಜ್ಞರಾಗಲಿಕ್ಕೂ ಆಗಿರುತ್ತದೆ. 


. ಭೂಮಿಯು ನಿಮ್ಮನ್ನೆತ್ತಿಕೊ೦ಡು ಅಲುಗಾಡದಂತೆ ಅವನು 


ಭೂಮಿಯಲ್ಲಿ ಪರ್ವತಗಳನ್ನು ನಾಟಿ ಬಿಟ್ಟಿರುತ್ತಾನೆ. ನೀವು 
ದಾರಿಗಾಣಲಿಕ್ಕೂ ಅವನು ನದಿಗಳನ್ನು ಹರಿಸಿದನು ಮತ್ತು 
ಸ್ವಾಭಾವಿಕವಾದ ಮಾರ್ಗಗಳನ್ನು ಮಾಡಿದನು. 


. ಅವನು ಭೂಮಿಯಲ್ಲಿ ಮಾರ್ಗಗಳನ್ನು ತೋರಿಸುವ ಕುರುಹು 


ಗಳನ್ನಿರಿಸಿದನು. ಮತ್ತು ಜನರು ನಕ್ಷತ್ರಗಳಿಂದಲೂ ದಾರಿ 
ಗಾಣುತ್ತಾರೆ. 


. ಹೀಗಿರುವಾಗ ಸೃಷ್ಟಿಸುವಾತನೂ ಏನನ್ನೂ ಸೃಷ್ಟಿಸದವರೂ 


ಸಮಾನರೇ? ನೀವೇನು ವಿವೇಚಿಸುವುದಿಲ್ಲವೇ? 


ಪವಿತ್ರ ಕುರ್‌ಆನ್‌ 


LAMY IES) 


AHL 


ರಿ ೨ 
ಲ) ಅಯ್ಯು 


SEA ಗಳತ್ತ ಆಜ ಬಸ್‌ಗೆ 


Aboot ಲ 4 ಎ೨ ೨೨೨ 
ಕ್ರಿಸ್ಟಿ ಹಿ 


ರ್‌ 


ಹಗ ಗ್ಗ? > ಸಿ 

NU RNG 
CCN 

ಲೆ ಸುಸ್ತಿ ರಿ 


ಹ್‌ 


ಸಿ ್‌ 4 


2 ನಿಸ 2% 
LEAR GH > 
ಹ್ಹಿ 

ಬದ ಡ್‌ ಸೆ ಜಾ 
PP OPI 
REE 


pd 


ಹ ಚಟ ಜಲೇ ಟಲ್‌ 
PEEKS ಬ 01 


ಆಗಿ ಕ್ರ 
ISS 


PACA 2 2 bh ಬ್‌ 
© UR gu 


4 ಇ 
2೮025 


5. ಅರ್ಥಾತ್‌- ಸಿಂಧುವಾದ ಮಾರ್ಗದಿಂದ ನಿಮ್ಮ ಜೀವನಾಧಾರವನ್ನು ಪಡೆಯಲು ಪ್ರಯತ್ನಿಸಿರಿ. 


ಕಾಂಡ - 14 


16. ಅನ್ನಹ್ಹ್‌ 433 


18. ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಕೆ ಮಾಡಲಿಚ್ಛಿಸಿದರೂ ೫ ಬಿಪಿ ಸ್ರಿ 33 ರ] 
ಎಣಿಕೆ ಮಾಡಲಾರಿರಿ. ವಾಸ್ತವದಲ್ಲಿ ಅವನು ಮಹಾ ಕ್ಷಮಾ ರ ANE ್ಕ್‌ 
ಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. Ov Vv ಯು 


ಸುತಃ ೬ ಖು ಸಿಕ. *೨ಸ್ಸಿ ಸಿ 
. ವಸ್ತುತಃ ನೀವು ಬಹಿರ೦ಗಗೊಳಿಸುವುದನ್ನೂ ಮುಚ್ಚಿಡುವುದನ್ನೂ Yd ಜೀಯ 1 (ಗ 4ನ ಗ್ಗ 
ಅಲ್ಲಾಹನು ಬಲ್ಲವನಾಗಿರುತ್ತಾನೆ. 


. ಇವರು ಅಲ್ಲಾಹನನ್ನು ಬಿಟ್ಟು ಇತರ ಯಾರನ್ನು ಕೂಗಿ ಸ್ರ ಖಿ ಬಸಿರ ಲಯ 
ಪ್ರಾರ್ಥಿಸುತ್ತಿರುವರೋ ಅವರು ಯಾವುದೇ ವಸ್ತುವಿನ ಸೃಷ್ಟಿ ಶಿಲಯ್ಧೂಬನಕ್ಲತ 6 
ಕರ್ತರಲ್ಲ. ನಿಜವಾಗಿ ಅವರು ಸ್ವತಃ ಸೃಷ್ಟಿಗಳು. 


. ಅವರು ನಿರ್ಜೀವಿಗಳು, ಸಜೀವಿಗಳಲ್ಲ. ಅವರನ್ನು ಯಾವಾಗ 
(ಪುನಃ ಜೀವಂತಗೊಳಿಸಿ) ಎಬ್ಬಿಸಲಾಗುವುದೆಂದು ಅವರಿಗೆ 
ತಿಳಿದಿರುವುದಿಲ್ಲ." 


. ನಿಮ್ಮ ಆರಾಧ್ಯನು ಕೇವಲ ಏಕ ಆರಾಧ್ಯನು. ಆದರೆ ಪರಲೋಕದ 
ಮೇಲೆ ವಿಶ್ವಾಸ ವಿರಿಸದವರ ಹೃದಯಗಳಲ್ಲಿ ನಿರಾಕರಣೆಯು 
ನೆಲೆನಿಂತು ಬಿಟ್ಟಿದೆ ಮತ್ತು ಅವರು ಗರ್ವಿಷ್ಮರಾಗಿದ್ದಾರೆ. 


. ನಿಶ್ಚಯವಾಗಿಯೂ ಅಲ್ಲಾಹನು ಇವರು ಮುಚ್ಚಿಡುವ ಮತ್ತು WS TAC NA Bae 
ಕ = Ls OAL ಸರದು 
ಬಹಿರಂಗಗೊಳಿಸುವ ಸರ್ವ ಕರ್ಮಗಳನ್ನು ಅರಿಯುತ್ತಾನೆ. ಲ್‌ ಲ ಸ ಹ 
[< w Bb ೨ 
ಅಹ೦ಭಾವದಲ್ಲಿ ಸಿಲುಕಿರುವವರನ್ನು ಖಂಡಿತವಾಗಿಯೂ AMEN LAS ಖೆ ಜಾ 
ಅಲ್ಲಾಹನು ಮೆಚ್ಚುವುದಿಲ್ಲ. 


. ನಿಮ್ಮ ಪ್ರಭು ಅವತೀರ್ಣಗೊಳಿಸಿರುವುದು ಏನನ್ನು ಎ೦ದು ಜು 7 Ne 
ಅವರೊಡನೆ ಯಾರಾದರೂ ಕೇಳಿದರೆ,” "ಅದೆಲ್ಲಾ ಹಿಂದಿನ A 
ಕಾಲದ ಹಳಸಲು ಕತೆಗಳು” ಎ೦ದು ಇವರು ಹೇಳುತ್ತಾರೆ- 


58 


ಪ್‌ ಪ್ಪ ರ 
. ಪುನರುತ್ಹಾನ ದಿನದಂದು ತಮ್ಮ ಪೂರ್ಣ ಹೊರೆಯನ್ನು ಗಸ ಬೈಕೆ ಹಗು 


ಹೊರಲಿಕ್ಕಾಗಿಯೂ ಅದರೊಂದಿಗೇ ಅಜಾನದಿಂದಾಗಿ ಇವರು 
i ಖಿ ss 


6. ಇಲ್ಲಿ ಪ್ರಸ್ತಾವಿಸಲಾಗಿರುವ ಸ್ವಯಂಕೃತ ಆರಾಧ್ಯರುಗಳು ಮೃತಪಟ್ಟ ಮಾನವರಾಗಿದ್ದಾರೆ ಎಂದು ಈ ಪದಗಳಿಂದ ಸ್ಪಷ್ಟವಾಗುತ್ತದೆ. 
ಏಕೆಂದರೆ ದೇವಚರರು ಜೀವಂತವಿದ್ದಾರೆ ಅವರು ಮೃತಪಟ್ಟಿಲ್ಲ. ಇನ್ನು ಮರ ಹಾಗೂ ಶಿಲೆಗಳ ಮೂಲಕ ಮಾಡಲ್ಪಟ್ಟ ವಿಗ್ರಹಗಳು 
ಮತ್ತೆ ಜೀವಂತಗೊಳಿಸಿ ಎಬ್ಬಿಸಲ್ಪಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. 

. ಅರೇಬಿಯಾದಲ್ಲಿ ಪ್ರವಾದಿವರ್ಯರ(ಸ) ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾಗ ಹೊರಗಿನ ಜನರು ಮಕ್ಕಾದ ಜನರೊಡನೆ ಪ್ರವಾದಿಯ ಮತ್ತು 
ಕುರ್‌ಆನಿನ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದರು. 


ಕಾಂಡ - 14 


434 


. ಇವರಿಗಿಂತ ಮುಂಚೆಯೂ ಅನೇಕರು (ಸತ್ಯವನ್ನು 


ಯಾರನ್ನು ಪಥಭ್ರಷ್ಟಗೊಳಿಸಿರುತ್ತಾರೋ 
ಹೊರೆಯನ್ನೂ ಶೇಖಿರಿಸಿಕೊಳ್ಳಲಿಕ್ಕಾಗಿಯೂ ಇವರು ಹೀಗೆ 
ಹೇಳುತ್ತಾರೆ. ನೋಡಿರಿ, ಇವರು ಅದೆ೦ತಹ ಕಠಿಣ ಹೊರೆಯನ್ನು 
ತಮ್ಮ ಮೇಲೆ ಹೇರಿಕೊಳ್ಳುತ್ತಿದ್ದಾರೆ. 


ಹೀನೈಸ ಸ್ನಿ 
ಲಿಕ್ಕಾಗಿ) ಇದೇ ರೀತಿಯ ಕುತಂತ್ರಗಳನ್ನು ಮಾಡಿರುತ್ತಾರೆ. 
ಆದರೆ ಅಲ್ಲಾಹನು ಅವರ ಕುತಂತ್ರದ ಕಟ್ಟಡವನ್ನು ಬುಡ 
ದಿ೦ದಲೇ ಕಿತ್ತೆಸೆದನು ಮತ್ತು ಮೇಲಿ೦ದ ಅದರ ಮಾಡು ಅವರ 
ತಲೆಯ ಮೇಲೆಯೇ ಮಗುಚಿ ಬಿತ್ತು. ಅವರು ನಿರೀಕ್ಸಿಸಿಯೂ 
ಇರದಂತಹ ದಿಕ್ಕಿನಿಂದ ಅವರ ಮೇಲೆ ಯಾತನೆ ಎರಗಿತು. 


. ಮುಂದೆ ಪುನರುತ್ಹಾನ ದಿನದಂದು ಅಲ್ಲಾಹನು ಅವರನ್ನು 


ಅಪಮಾನಗೊಳಿಸುವನು ಮತ್ತು ಅವರೊಡನೆ, "ನನ್ನ ಯಾವ 
ಸಹಭಾಗಿಗಳಿಗೋಸ್ಕರ ನೀವು (ಸತ್ಕಸ೦ಧರೊಡನೆ) ಜಗಳ 
ವಾಡುತ್ತಿದ್ದಿರೋ ಅವರೀಗ ಎಲ್ಲಿದ್ದಾರೆ?” ಎಂದು ಕೇಳುವನು. 
ಭೂಲೋಕದಲ್ಲಿ ಜ್ಞಾನ ಪ್ರಾಪ್ತವಾಗಿದ್ದವರು, "ಇ೦ದು ನಿಶ್ಚಯ ದ್ವ 
ವಾಗಿಯೂ ಸತ್ಮನಿಷೇಧಿಗಳಿಗೆ ಅಪಮಾನವೂ ದುರ್ದೆಶೆಯೂ ? 
ಇದೆ" ಎನ್ನುವರು. 


. ಅಹುದು, ಈ ಸತ್ಯನಿಷೇಧಿಗಳು ತಮ್ಮ ಮೇಲೆ ತಾವೇ ಅಕ್ರಮ 


ವೆಸಗುತ್ತಿರುವ ವೇಳೆ ದೇವಚರರ ಕೈಯಲ್ಲಿ ಸೆರೆಸಿಕ್ಕಿದಾಗ (ಹಟ 
ಮಾರಿತನವನ್ನು ಬಿಟ್ಟು) ತಕ್ಷಣ ಶರಣು ಹೋಗುತ್ತಾರೆ ಮತ್ತು 
"ನಾವೇನೂ ದುಷ್ಕರ್ಮವೆಸಗುತ್ತಿರಲಿಲ್ಲ" ಎಂದು ಹೇಳುತ್ತಾರೆ. 
ಆಗ ದೇವಚರರು, "ಏಕಿಲ್ಲ? ಅಲ್ಲಾಹನು ನೀವು ಮಾಡುತ್ತಿದ್ದ 
ನಿಮ್ಮ ದುಷ್ಕರ್ಮಗಳನ್ನು ಚೆನ್ನಾಗಿ ಬಲ್ಲವ ನಾಗಿರುತ್ತಾನೆ. 


. ಈಗ ನರಕ ದ್ವಾರಗಳೊಳಗೆ ನುಗ್ಗಿರಿ. ನಿಮಗೆ ಸದಾ ಇಲ್ಲೇ 


ಇರಬೇಕಾಗಿದೆ" ಎಂದು ಉತ್ತರ ಕೊಡುವರು. ಒಟ್ಟಿನಲ್ಲಿ 
ಅಹಂಕಾರಿಗಳ ವಾಸಸ್ಥಾನವು ಅತ್ಯ೦ತ ನಿಕೃಷ್ಟವಾಗಿದೆ. 


. ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿರುವುದೇನೆಂದು 


ದೇವಭಯವುಳ್ಳವರೊಡನೆ ಕೇಳುವಾಗ ಅವರು, "ಅತ್ಯುತ್ತಮ 
ವಾದುದು ಅವತೀರ್ಣಗೊಂಡಿದೆ" ಎ೦ದು ಉತ್ತರ ಕೊಡುತ್ತಾರೆ. 
ಇ೦ತಹ ಸಜ್ಜನರಿಗೆ ಇಹಲೋಕದಲ್ಲೂ ಒಳಿತಿದೆ ಮತ್ತು ಪರಲೋಕ 


ಕಾಂಡ - 14 


ಅವರ ಒಂದಿಷ್ಟು 


ಪವಿತ್ರ ಕುರ್‌ಆನ್‌ 


SHELL SE 


ಬ » AS 
AE ys DA ಗ 11 1. ಕ್‌ 
ಕ್‌ ... 


6022 Pep ou 3 


೨ರ pr 


Ar 
035೩೨2 ಸಭ 4ಬ 
ಕುಕ ೨2೨% pa) ಆ ಸಿ ಡಿಕ್‌ 
ಜರಿಯ A) SHE ೦4 


$ ಪ ತ ೬.1 


Ge 


೬1 
ಓಂ ತ. 1 ಸಚ 
Eg RC 


ಹಿ ಎ ಶಿ “ಗ. 
ರಿ ಯ್ಯ ೨ Nk 
ಅ 


ಎಲಯಿ 


I ENB OS 
LAE ೫1 LNG 


SBM CS 


et ಸ 


16. ಅನ್ನಹ್ಹ್‌ 435 


ಗೃಹವ೦ತು ಅವರ ಮಟ್ಟಿಗೆ ಅತ್ಯುತ್ತಮವೇ ಆಗಿದೆ. 'ಧರ್ಮನಿಷ್ಮ'ರ y ಚ ಚ 
'` ಸ OMAN 
ಭವನ ಬಹಳ ಚೆನ್ನಾಗಿದೆ. CM p> 


ಎ ಎ ೨ ಶಾ ಪ GL ೨4 32d 

. ಶಾಶ್ವತ ನಿವಾಸದ ಸ್ವರ್ಗೋದ್ಕಾನಗಳು. ಅವುಗಳಲ್ಲಿ ಅವರು ಉಲ ಜಾ ನವ EE 

ಪ್ರವೇಶಿಸುವರು. ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ೬೨9 ಯ AV KN 2% 

ಪ್ರ ನದಲ್ಲಿ ಕಲನಗಳು ರಯುತ್ತಿರುವವ. ಗದ ದಟ್ಟಿ 4110 ರುಚ 
ಅಲ್ಲಿ ಎಲ್ಲವೂ ಅವರ ಇಚ್ಛೆಯ ಪ್ರಕಾರವಿರುವುದು. ಅಲ್ಲಾಹನು y 


ಡಿ ಎಗ್ಗೆ PM ತ್‌್‌ 
'ಧರ್ಮನಿಷ್ಠ'ರಿಗೆ ಈ ಪ್ರತಿಫಲ ಕೊಡುತ್ತಾನೆ. ಲಲ! 6 ತ 


. ದೇವಚರರು ಆ 'ಧರ್ಮನಿಷ್ಕರುಗಳ ಪ್ರಾಣಗಳನ್ನು ಪಾವನಾವಸ್ಥೆ ಸಸ ೬ ಪ್ಲ] 5 ಜಿ 
ಯಲ್ಲಿ ವಶಪಡಿಸಿ ಕೊಳ್ಳುವಾಗ, "ನಿಮ್ಮ ಮೇಲೆ ಶಾಂತಿ ಇರಲಿ. ¢ 12 ಜ್‌ ಟ್‌ ಚಡ 
ನಿಮ್ಮ ಕರ್ಮಗಳ ಪ್ರತಿಫಲವಾಗಿ ಸ್ವರ್ಗದೊಳಗೆ ಪ್ರವೇಶಿಸಿರಿ" 434 ie 9 ಗೆ! 


ಅಯ 2೨% 
ಎನ್ನುವರು. ನ fos 


. ಓ ಪೈಗ೦ಬರರೇ, ಇನ್ನು ದೇವಚರರೇ ಬರಬೇಕು ಅಥವಾ ನಿಮ್ಮ 2 2೨9೫ ೨ 
ಪ್ರಭುವಿನ ತೀರ್ಮಾನವೇ ಬರಬೇಕೆಂದು ಇವರು ನಿರೀಕ್ಷಿಸುತ್ತಿರು ಬಯ ಜ್‌ ೮0 ಲ 
ವರೇ? ಇಂತಹ ಹಟಮಾರಿತನವನ್ನು ಇವರಿಗಿಂತ ಮುಂಚೆ ಛೆ (NECN HIG 
ಅನೇಕರು ತೋರಿದ್ದಾರೆ. ಆಗ ಅವರ ಮೇಲೆ ಸಂಭವಿಸಿದುದು 203% ML ದ 3 ರಾ 
ಅವರ ಮೇಲೆ ಅಲ್ಲಾಹನ ಅಕ್ರಮವಾಗಿರಲಿಲ್ಲ. ವಾಸ್ತವದಲ್ಲಿ 53.೨ 253 ಗ್ಗೆ 
ಅವರು ತಾವೇ ತಮ್ಮ ಮೇಲೆ ಮಾಡಿಕೊಂಡಿದ್ದ ಅವರ ಸ್ವಂತ ೨೦% ಸಮು ಕ್ರ 
ಅಕ್ರಮವಾಗಿತ್ತು. 


. ಅವರ ದುಷ್ಕರ್ಮಗಳ ದುಷ್ಪರಿಣಾಮಗಳು ಕೊನೆಗೆ ಅವರನ್ನೇ 
ಪೀಡಿಸಿದುವು ಮತ್ತು ಅವರು ಯಾವುದನ್ನು ಅಪಹಾಸ್ಕ 
ಮಾಡುತ್ತಿದ್ದರೋ ಅದೇ ಅವರನ್ನು ಅಕ್ರಮಿಸಿಬಿಟ್ಟಿತು. 


. "ಅಲ್ಲಾಹನು ಇಚ್ಛಿಸುತ್ತಿದ್ದರೆ ನಾವಾಗಲಿ ನಮ್ಮ ಹಿರಿಯರಾಗಲಿ 
ಅವನ ಹೊರತು ಇತರರನ್ನು ಪೂಜಿಸುತ್ತಿರಲಿಲ್ಲ ಮತ್ತು ಅವನ 
ಅಪ್ಪಣೆಯ ವಿನಾ ಯಾವುದನ್ನೂ 'ನಿಷಿದ್ದ' ಗೊಳಿಸುತ್ತಿರಲಿಲ್ಲ” 
ಎ೦ದು ಬಹುದೇವ ವಿಶ್ವಾಸಿಗಳು ಹೇಳುತ್ತಾರೆ. ಇ೦ತಹ ನೆಪಗಳನ್ನೇ 
ಇವರಿಗಿಂತ ಮು೦ಚಿನವರೂ ಒಡ್ಡುತ್ತಿದ್ದರು. ವಿಷಯಗಳನ್ನು 
ಸುಸ್ಪಷ್ಟವಾಗಿ ತಲುಪಿಸುವ ಹೊರತು ಬೇರಾವ ಹೊಣೆಗಾರಿಕೆ 
ಯಾದರೂ ಸಂದೇಶವಾಹಕರ ಮೇಲೆ ಇದೆಯೇ? 
, ನಾವು ಪ್ರತಿಯೊಂದು ಸಮುದಾಯದಲ್ಲಿ ಓರ್ವ ಸಂದೇಶ ಸೆರೆ ss ei 


ಕ ಟ್ರಿ 


ವಾಹಕನನ್ನು ಕಳುಹಿಸಿದೆವು ಮತ್ತು "ಅಲ್ಲಾಹನ ದಾಸ್ಕ-ಆರಾಧನೆ ಕ್ಕ ಖಿ, 113 ೫೨ A IN 


ಕಾಂಡ - 14 


436 


ಮಾಡಿರಿ ಮತ್ತು 'ತಾಗೂತ್‌'ನ ಆರಾಧನೆಯಿ೦ದ ದೂರವಿರಿ” 
ಎಂದು ಅವರ ಮುಖಾಂತರ ಎಚ್ಚರಿಕೆ ನೀಡಿದೆವು. ಅನಂತರ 
ಅಲ್ಲಾಹನು ಕೆಲವರಿಗೆ ಸನ್ಮಾರ್ಗದರ್ಶನ ಮಾಡಿದನು ಮತ್ತು 
ಇನ್ನು ಕೆಲವರ ಮೇಲೆ ಪಥಭ್ರಷ್ಟತೆ ಹೇರಲ್ಪಟ್ಟಿತು. ಹೀಗೆ 
ಸುಳ್ಳಾಗಿಸುವವರ ಅಂತಿಮ ಪರಿಣಾಮವೇನಾಗಿದೆಯೆ೦ದು 
ಭೂಮಿಯ ಮೇಲೆ ಸಂಚರಿಸಿ ನೋಡಿಕೊಳ್ಳಿರಿ. 


. ಓ ಪೈಗಂಬರರ ನೀವು ಅವರ ಸನ್ಮಾರ್ಗದರ್ಶನಕ್ಕಾಗಿ ಎಷ್ಟು 


ಅತ್ಯಾಕಾ೦ಕ್ಸಿಯಾಗಿದ್ದರೂ ಅಲ್ಲಾಹನು ಯಾರನ್ನು ಪಥಭ್ರಷ್ಟ 
ಗೊಳಿಸುತ್ತಾನೋ ಅವನಿಗೆ ಸನ್ಮಾರ್ಗದರ್ಶನ ಮಾಡುವುದಿಲ್ಲ. 
ಇಂತಹವರಿಗೆ ಯಾರೂ ಸಹಾಯ ಮಾಡಲಾರರು. 


. ಸತ್ತವನನ್ನು ಅಲ್ಲಾಹನು ಪುನರುತ್ನಾನಗೊಳಿಸಲಾರನೆ೦ದು ಇವರು 


ದೃಢವಾಗಿ ಅಲ್ಲಾಹನಾಣೆ ಹಾಕಿ ಹೇಳುತ್ತಾರೆ. ಉತ್ಪಾನಗೊಳಿಸನೇಕೆ? 
ಇದೊಂದು ವಾಗ್ದಾನ. ಇದನ್ನು ಪೂರ್ಣಗೊಳಿಸುವುದನ್ನು ಅವನು 
ತನ್ನ ಮೇಲೆ ನಿರ್ಬಂಧಗೊಳಿಸಿಕೊಂಡಿರುತ್ತಾನೆ. ಆದರೆ ಹೆಚ್ಚಿನವರು 
ಅರಿಯುವುದಿಲ್ಲ. 


, ಯಾವ ಪರಮಾರ್ಥದ ಬಗ್ಗೆ ಇವರು ಭಿನ್ನಾಭಿಪ್ರಾಯವುಳ್ಳವರಾಗಿ 


ರುವರೋ ಅದನ್ನು ಅಲ್ಲಾಹನು ಇವರ ಮುಂದೆ ಪ್ರಕಟಗೊಳಿಸಲಿ 
ಕ್ಕಾಗಿ ಮತ್ತು ಸತ್ಕ್ಯನಿಷೇಧಿಗಳಿಗೆ ತಾವು ಸುಳ್ಳುಗಾರರೆ೦ದು 
ಅರಿಯುವಂತಾಗಲಿಕ್ಕಾಗಿ ಹೀಗಾಗಬೇಕಾದುದು ಅಗತ್ಯ. 


. (ಇನ್ನು ಅದರ ಸಾಧ್ಯತೆಯ ಕುರಿತು) ನಾವು ಯಾವುದನ್ನಾದರೂ 


ಅಸ್ತಿತ್ವಕ್ಕೆ ತರಬೇಕೆ೦ದಾದರೆ ಹೆಚ್ಚೇನೂ ಮಾಡಬೇಕಾಗಿ 
ಬರುವುದಿಲ್ಲ, 'ಆಗು' ಎ೦ದು ಅಪ್ಪಣೆ ಕೊಟ್ಟರಾಯಿತು. ಅದು 
ಆಗಿ ಬಿಡುತ್ತದೆ. 


. ಮರ್ದನ ಸಹಿಸಿದ ತರುವಾಯ ಅಲ್ಲಾಹನಿಗಾಗಿ ಹಿಜ್ರತ್‌(ವಲಸೆ) 


ಮಾಡಿದವರಿಗೆ ನಾವು ಇಹದಲ್ಲೇ ಉತ್ತಮ ವಾಸಸ್ಥಾನ ನೀಡುವೆವು 
ಮತ್ತು ಪರಲೋಕದ ಪ್ರತಿಫಲವಂತು ಅತ್ಯ೦ತ ಹಿರಿದಾಗಿದೆ.* 
ಅದೆಷ್ಟು ಶ್ರೇಷ್ಠವಾದ ಪ್ರತಿಫಲವು ಅವರನ್ನು ಕಾದಿದೆ ಎ೦ಬುದನ್ನು 
ಅವರು ಅರಿತು ಕೊಂಡಿದ್ದರೆ! 


ಸೂಚನೆ. 


ಕಾಂಡ - 14 


ಪವಿತ್ರ ಕುರ್‌ಆನ್‌ 


ಹ ಟ್‌ ಫೂ 
po KE) 
ORI U OE KEL 


SAE 2% HES 
ಎ WU 


Pap Geb EH 


Ur ಜ್ವರ ತಿ 
ಜೆ ` “bg ಭು SS TI 
21 ಹ 


ಬಿಜಯ ಲ್‌ ಯ ಆಡ 
NN 55 ಕಟ 
ಕಟ 


*ವಿತ್ರಿದ್ರಿ ಲ್ಲೆ ಗ EN 
ಆಯ್ಕ ಕ್‌ ಗಜ ಬಯ) 


Ab SEL ಜಟೆ 

ಕವಳ 23% 

ರ್‌ CHAE ಈ ಕ 
OSES 


. ಇದು ಸತ್ಕನಿಷೇಧಿಗಳ ಸಹಿಸಲಸಾಧ್ಯವಾದ ಅಕ್ರಮಗಳಿ೦ದ ಬೇಸತ್ತು ಇಥಿಯೋಪಿಯಾದ ಕಡೆಗೆ ವಲಸೆ ಹೋದ ವಲಸಿಗರ ಕಡೆಗಿರುವ 


=o 


೯೧೧ರ 


16. ಅನ್ನಹ್ಹ್‌ 437 


42. ತಾಳ್ಮೆ ವಹಿಸಿದ ಹಾಗೂ ತಮ್ಮ ಪ್ರಭುವಿನ ಭರವಸೆಯಲ್ಲಿ ಓಟ I 1 ಕ 
ಕಾರ್ಯವೆಸಗುತ್ತಿರುವ ಆ ಮರ್ದಿತರು. 2 


. ಓ ಪೈಗ೦ಬರರೇ, ನಾವು ನಿಮಗಿಂತ ಮುಂಚೆಯೂ ಸಂದೇಶ 1 ಸ ಬೈಲು ESTES 
ವಾಹಕರನ್ನು ಕಳುಹಿಸಿದಾಗಲೆಲ್ಲ ಪುರುಷರನ್ನೇ ಕಳುಹಿಸಿದ್ದೇವೆ. ತೆ 


W ಸೆ ರಿ ತ್‌ 


ತ 
ನಾವು ಅವರಿಗೆ ನಮ್ಮ ಸಂದೇಶಗಳನ್ನು 'ದಿವ್ಯವಾಣಿ' ಮಾಡು ೨ HSS ಗ್ರ5 ಒಟ 
ತ್ತಿದ್ದೆವು. ನಿಮಗೆ ಗೊತ್ತಿಲ್ಲದಿದ್ದರೆ ವಿದ್ವಾ೦ಸರೊಡನೆ ವಿಚಾರಿಸಿರಿ.? ಇಗೆ 15 ಸ 


. ಗತ ಸ೦ದೇಶವಾಹಕರಿಗೂ ನಾವು ಪ್ರತ್ಯಕ್ಷ ಪ್ರಮಾಣಗಳನ್ನೂ 
ಗ್ರಂಥಗಳನ್ನೂ ಕೊಟ್ಟು ಕಳುಹಿಸಿದ್ದೆವು ಮತ್ತು ಈಗ ಈ 
ಸ್ಮರಣವನ್ನು ನಿಮಗೆ ಅವತೀರ್ಣಗೊಳಿಸಿ, ನೀವು ಜನತೆಯ 
ಮುಂದೆ, ಅವರಿಗಾಗಿ ಅವತೀರ್ಣಗೊಳಿಸಲ್ಪಟ್ಟಿರುವ ಬೋಧನೆ 
ಯನ್ನು ವಿವರಿಸುವಂತೆಯೂ ಸ್ಪಷ್ಟೀಕರಿಸುವ೦ತೆಯೂ ಜನರು 
(ಸ್ವಯಂ) ವಿವೇಚಿಸುವಂತೆಯೂ ಮಾಡಿದೆವು. 


. (ಸ೦ದೇಶವಾಹಕರ ಕರೆಯನ್ನು ವಿರೋಧಿಸುವ ಕಾರ್ಯದಲ್ಲಿ) 
ಅತ್ಯ೦ತ ಹೀನರೀತಿಯ ಕುತ೦ತ್ರ ಹೂಡುವವರು, ಅಲ್ಲಾಹನು 
ಅವರನ್ನು ನೆಲವು ನುಂಗುವಂತೆ ಮಾಡಿ ಬಿಡುವನು ಅಥವಾ 
ಅವರು ನಿರೀಕ್ಸಿಸದ೦ತಹ ಕಡೆಯಿಂದ ಯಾತನೆಯನ್ನು ತಂದೆರಗಿ 
ಸುವನು- 


. ಅಥವಾ ಅವರು ನಡೆದಾಡುವಾಗ ಹಠಾತ್ತನೆ ಹಿಡಿಯುವನು- 


. ಅಥವಾ ಅವರಿಗೆ ಬರಲಿರುವ ವಿಪತ್ತಿನ ಭೀತಿ ತಗಲಿದ್ದು 
ಅದರಿ೦ದ ತಪ್ಪಿಸಿಕೊಳ್ಳುವ ಚಿ೦ತೆಯಿ೦ದ ಜಾಗೃತರಾಗಿರುವ 
ಸ್ಥಿತಿಯಲ್ಲಿ ಅವರನ್ನು ಹಿಡಿಯುವನು ಎ೦ಬ ಬಗ್ಗೆ 
ನಿರ್ಭೀತರಾಗಿರುವರೇ? ಅವನು ಏನು ತಾನೆ ಮಾಡಲಿಚ್ಛಿಸಿದರೂ 
ಇವರು ಅವನನ್ನು ಸೋಲಿಸುವ ಶಕ್ತಿಯನ್ನು ಹೊಂದಿರುವುದಿಲ್ಲ. 
ವಾಸ್ತವದಲ್ಲಿ ನಿಮ್ಮ ಪ್ರಭು ಮಹಾ ವತ್ಸಲನೂ ಕರುಣಾನಿಧಿಯೂ 
ಆಗಿರುತ್ತಾನೆ. 


9. ಅರ್ಥಾತ್‌- ಪ್ರವಾದಿಗಳು ಮಾನವರೇ ಆಗಿದ್ದರೋ ಅಥವಾ ಬೇರೇನಾದರೂ ಆಗಿದ್ದರೋ ಎಂಬ ಕುರಿತು ದಿವ್ಯಗ್ರ೦ಥಗಳ ಜ್ಞಾನ 
ಇರುವವರೊಡನೆ ಕೇಳಿರಿ. 

10. ಅರ್ಥಾತ್‌- ಪ್ರವಾದಿವರ್ಯರು(ಸ) ತಮ್ಮ ಮಾತು ಕೃತಿಗಳ ಮೂಲಕ ಗ್ರಂಥದ ಬೋಧನೆ ಮತ್ತು ಆದೇಶಗಳ ವ್ಯಾಖ್ಯಾನ ಮತ್ತು 
ವಿಶದೀಕರಣ ಮಾಡಲಿಕ್ಕಾಗಿ ಅವರ ಮೇಲೆ ಗ್ರಂಥವನ್ನು ಅವತೀರ್ಣಗೊಳಿಸಲಾಗಿದೆ. ಇದರಿ೦ದ ಪ್ರವಾದಿಚರ್ಯೆಯೇ ಕುರ್‌ಆನಿನ ಅಧಿಕೃತ 
ಮತ್ತು ನಂಬಲರ್ಹ ವ್ಯಾಖ್ಯಾನವಾಗಿದೆಯೆಂದೂ ಸಾಬೀತಾಗುತ್ತದೆ. 


ಕಾಂಡ - 14 


438 ಪವಿತ್ರ ಕುರ್‌ಆನ್‌ 


. ಅಲ್ಲಾಹನು ಸೃಷ್ಟಿಸಿರುವ ವಸ್ತುಗಳ ನೆರಳು ಎಡಕ್ಕೂ ಬಲಕ್ಕೂ £೫42 2) ೭1 ೨ 
ಜಿ ಬ್ಬ ಲ ಸ ಸ | MASEL ಜಗ ಟ್‌ 
ಬೀಳುತ್ತ ಅಲ್ಲಾಹನಿಗೆ ಎರಗುತ್ತಿರುವುದನ್ನು ಇವರು ನೋಡುವುದಿ ಸ DR 
ಲ್ಲವೇಗ! ಹೀಗೆ ಎಲ್ಲವೂ ತಮ್ಮ ದೀನಭಾವವನ್ನು ಪ್ರಕಟಿಸುತ್ತವೆ. 3 ಲಬ ಯ್ರು 155] 
೨ 
೨೦% 5, 52 
. ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಎಷ್ಟು ಸಜೀವಿ ಸೃಷಿ Hie 39 
ಗಳಿವೆಯೋ ಎಷು ದೇವಚರರಿರುವರೊ ಸಹಿ i bt JL ಟ್ರ ಯಯ 
ಸ್ಸು € ಸಕಲವೂ ಅಲ್ಲಾ ಜಟ ಜಃ ಈ 
ಮುಂದೆ ಸಾಷ್ಟಾಂಗವೆರಗುತ್ತವೆ. ಅವು ಎಷ್ಟಕ್ಕೂ ಅಹಂಭಾವ 3S KT 156೨೫೪) 


ತೋರುವುದಿಲ್ಲ. 


PS 


. ತಮ್ಮ ಮೇಲಿರುವ ತಮ್ಮ ಪ್ರಭುವನ್ನು ಅವರು ಭಯಪಡುತ್ತಾರೆ. ಹ, ಬ್ಯ 
ಮತ್ತು ಕೊಟ್ಟ ಅಪ್ಪಣೆ ಪ್ರಕಾರವೇ ಕಾರ್ಯವೆಸಗುತ್ತಾರೆ. 


. ಇಬ್ಬರು ಆರಾಧ್ಯರನ್ನು ಮಾಡಿಕೊಳ್ಳಬೇಡಿರಿ* ಆರಾಧ್ಯನ೦ತು ಕೆ A 
ಒಬ್ಬನೇ. ಆದುದರಿಂದ ನನ್ನನ್ನು ಮಾತ್ರ ಭಯಪಡಿರಿ ಎಂದು ಬಜ ಭಂ ಬ 
ಅಲ್ಲಾಹನು ಆಜ್ಞಾಪಿಸುತ್ತಾನೆ. 


. ಆಕಾಶಗಳಲ್ಲೂ ಭೂಮಿಯಲ್ಲೂ ಇರುವ ಸಕಲವೂ ಅವನದೇ. 
ಅವನ ಧರ್ಮವೇ (ಇಡೀ ವಿಶ್ವದಲ್ಲಿ) ಸ೦ಪೂರ್ಣವಾಗಿ ಜಾರಿ 
ಯಲ್ಲಿದೆ. ಹೀಗಿರುತ್ತ ನೀವು ಅಲ್ಲಾಹನನ್ನು ಬಿಟ್ಟು ಇನ್ನಾರನ್ನಾ 
ದರೂ ಭಯಪಡುವಿರಾ? 


. ನಿಮಗೆ ಒದಗಿರುವ ಎಲ್ಲ 'ಭವ್ಯ ಕೊಡುಗೆ'ಗಳು ಅಲ್ಲಾಹನ ಟ್ವ ಹರಂ ಯಿ ಕ್ರಿತ ಜರು 
ಕಡೆಯಿ೦ದಲೇ ಆಗಿರುತ್ತವೆ. ನಿಮಗೆ ಹಾನಿ ತಟ್ಟಿದಾಗ ನೀವು ರಚ ಟು | ಟು 
ಅವನೊಡನೆಯೇ ಮೊರೆಯಿಡುತ್ತೀರಿ. ಈ 


. ಆದರೆ ಅಲ್ಲಾಹನು ಆ ಸಂಕಷ್ಟವನ್ನು ನೀಗಿಸಿದಾಗ ತಟ್ಟನೆ ನಿಮ್ಮ ಟಿ NC ಭಾಯಿ ಒಟ್ಟ pe 
ಲ್ಲೊಂದು ವಿಭಾಗ ತನ್ನ ಪ್ರಭುವಿನೊಂದಿಗೆ ಇತರರನ್ನು (ಆ ಶಿಖೆ ಸಿಂ ಸಿ A 
ಅನುಗ್ರಹದ ಕೃತಜ್ಞತೆಗಾಗಿ) ಸಹಭಾಗಿಗಳನ್ನಾಗಿ ಮಾಡ ತೊಡ ನ 
ಗುತ್ತದೆ, 

. ಅರ್ಥಾತ್‌- ಕಾಯವನ್ನು ಹೊಂದಿರುವ ಪ್ರತಿಯೊಂದು ವಸ್ತುವಿನ ನೆರಳು-ಪರ್ವತಗಳು, ವೃಕ್ಷಗಳು, ಪ್ರಾಣಿಗಳು ಮತ್ತು ಮನುಷ್ಯರೆಲ್ಲರೂ 
ಒಂದು ಸರ್ವವ್ಯಾಪಕವಾದ ನಿಯಮಕ್ಕೆ ಅಧೀನವಾಗಿವೆ ಎಂಬುದನ್ನು ಸೂಚಿಸುತ್ತದೆ. ಎಲ್ಲದರ ಹಣೆಯಲ್ಲೂ ದಾಸ್ಕದ ಚುಕ್ಕೆಯಿದೆ. 
ದೇವತ್ವದಲ್ಲಿ ಯಾರಿಗೂ ಕಿಂಚಿತ್ತೂ ಪಾಲಿಲ್ಲ. ನೆರಳು ಬೀಳುವುದು ಅದು ಭೌತಿಕ ವಸ್ತುವಾಗಿದೆ ಎಂಬುದರ ಸೂಚನೆಯಾಗಿದೆ. ಭೌತಿಕ 
ವಸ್ತುವಾಗಿರುವುದು ದಾಸ್ಕಕ್ಕೊಳಪಟ್ಟಿರುವುದರ ಮತ್ತು ಸೃಷ್ಟಿಯಾಗಿರುವುದರ ಸ್ಪಷ್ಟ ಆಧಾರವಾಗಿದೆ. 

. ಎರಡು ದೇವರುಗಳ ಅಸ್ತಿತ್ವದ ನಿರಾಕರಣೆಯಲ್ಲಿ ಸಹಜವಾಗಿಯೇ ಎರಡಕ್ಕಿಂತ ಅಧಿಕ ದೇವರುಗಳ ನಿರಾಕರಣೆಯೂ ಇದೆ. 

- ಬೇರೆ ಮಾತುಗಳಲ್ಲಿ ಹೇಳುವುದಾದರೆ ಸಮಸ್ತ ನಿಸರ್ಗ ವ್ಯವಸ್ಥೆ ಅವನ ಅನುಸರಣೆಯ ಆಧಾರದಲ್ಲೇ ನಡೆಯುತ್ತಿದೆ. 


ಕಾಂಡ - 14 


SRO ೫೧34 


16. ಅನ್ನಹ್ಹ್‌ 439 


. ಇದು ಅಲ್ಲಾಹನ ಉಪಕಾರಕ್ಕೆ ಕೃತಘ್ನತೆ ತೋರಲಿಕ್ಕಾಗಿ. ಸರಿ; ಸ್ತಿ ಗದ ಸೈ] ಓಟ್ಟು 
ಹಾಗಾದರೆ ಸುಖೋಪ ಭೋಗಗಳನ್ನು ಅನುಭವಿಸಿಕೊಳ್ಳಿರಿ. ಬಾಸ್‌ ಬ್‌ 
9 po pd ವಿಕಿ 

ಸದ್ಯವೇ ನಿಮಗೆ ತಿಳಿಯುವುದು. ಅಟ ಪಾತಿ 


. ಇವರು ಯಾರ ನಿಜಸ್ಥಿತಿಯನ್ನು ಅರಿತಿಲ್ಲವೋ ಅಂತಹವರ ಬೂ ಯುಬಿ ೨3-3 ಕ್ರ 
ಪಾಲನ್ನು ನಾವು ಕೊಟ್ಟಿರುವ ಜೀವನಾಧಾರದಿ೦ದ ನಿಶ್ಚಯಿಸುತ್ತಾರೆ. ಮಾ ಜಟ ಜ್‌ ಇ ಳೆ 
ಅಲ್ಲಾಹನಾಣೆ, ಈ ಸುಳ್ಳನ್ನು ನೀವು ಹೇಗೆ ಸೃಷ್ಟಿಸಿ ಕೊಂಡಿದ್ದಿರೆಂದು ಹ HS AG 
ನಿಮ್ಮೊಡನೆ ಖಂಡಿತವಾಗಿಯೂ ಕೇಳಲಾಗುವುದು. © 4 


, ಇವರು ಅಲ್ಲಾಹನಿಗೆ ಪುತ್ರಿಯರನ್ನು ನಿಶ್ಚಯಿಸುತ್ತಾರೆ.'" ಅವನು ಸಿ ಉಲಿ! ಈ. ೫ 


ಪರಮ ಪಾವನನು ಮತ್ತು ಇವರು ತಮಗಾಗಿ ತಾವಿಷ್ಟಪಟ್ಟು ಜ್‌ ೧೨೨ ಸ ಸೀಟ್‌ 5% 
ನಿಶ್ಚಯಿಸಿಕೊಳ್ಳುತ್ತಾರಲ್ಲಾ!'* ಅಲ 


. ಇವರ ಪೈಕಿ ಯಾರಿಗಾದರೂ ಮಗಳು ಹುಟ್ಟಿದ ಸುವಾರ್ತೆ ಗ. ಸಿಸಿ ಜಿ ಹೆ! $3 
ಕೊಟ್ಟಾಗ ಅವನ ಮುಖ ಕಳೆಗುಂದಿ ಹೋಗುತ್ತದೆ ಮತ್ತು ETE 
ಅವನು ಸಿಡಿಮಿಡಿಗೊಳ್ಳುತ್ತಾನೆ. ಕ್‌ 37 


. ಈ ಅಶುಭ ವಾರ್ತೆಯ ಬಳಿಕ ಯಾರಿಗೂ ಮುಖ ತೋರಿಸಲಾಗದೆ 
ಜನರಿಂದ ತಲೆ ಮರೆಸಿಕೊಳ್ಳುತ್ತಾನೆ. ಈ ಅಪಮಾನದೊಂದಿಗೆ 
ಮಗುವನ್ನಿರಿಸಿಕೊಳ್ಳಲೇ ಅಥವಾ ಮಣ್ಣಿನಲ್ಲಿ ಹುಗಿದು ಬಿಡಲೇ 
ಎಂದು ಯೋಚಿಸುತ್ತಾನೆ. ಇವರು ಅಲ್ಲಾಹನ ಬಗ್ಗೆ ಎಂತಹ 
ಕೆಟ್ಟ ನಿರ್ಣಯ ಕೈಗೊಳ್ಳುತ್ತಾರೆಂದು ನೋಡಿರಿ." 


. ಪರಲೋಕದ ಮೇಲೆ ವಿಶ್ಲಾಸವಿರಿಸದವರೇ ದುಗು 5%) A ಆಟ್‌ ಫೀ 

್ಸಿಸಖರಿಸು ೯೯ ೫ MTSE Ny 6 ಭಳ ್ರ 

ವಿಶೇಷಣಗಳಿಗೆ ಅರ್ಹರು. ಅಲ್ಲಾಹನಿಗೆ ಅತ್ಯುತ್ತಮ ಗುಣ ಜ್‌ 15 gy ಸ AS ca 4 

ವಿಶೇಷಗಳಿವೆ. ಅವನೇ ಮಹಾ ಪ್ರತಾಪಿಯೂ ಮಹಾ ಭಜ ಟಮ! ಷಿ 
ಧೀಮ೦ತನೂ ಆಗಿರುತ್ತಾನೆ. 


ಇ 


ಸಧಾ 


. ಅರೇಬಿಯಾದ ಬಹುದೇವಾರಾಧಕರು ನೆಚ್ಚಿಕೊಂಡಿದ್ದ ಆರಾಧ್ಯರುಗಳಲ್ಲಿ ದೇವಂದಿರು ಕಡಿಮೆ ಸಂಖ್ಯೆಯಲ್ಲಿದ್ದರು. ದೇವಿಗಳ ಸಂಖ್ಯೆ 
ಹೆಚ್ಚಿತ್ತು. ದೇವಿಯರು ದೇವಪುತ್ರಿಯರಾಗಿದ್ದಾರೆ ಎ೦ದು ಅವರು ವಿಶ್ವಾಸವಿಡುತ್ತಿದ್ದರು. ಹಾಗೆಯೇ ದೇವಚರರನ್ನೂ ಅವರು 
ದೇವಪುತ್ರಿಯರೆಂದು ಕರೆಯುತ್ತಿದ್ದರು. 

. ಅರ್ಥಾತ್‌- ಪುತ್ರರನ್ನು. 

. ಅರ್ಥಾತ್‌- ತಮ್ಮ ಪಾಲಿಗೆ ಅಪಮಾನಕರವೆ೦ದು ಅವರು ಭಾವಿಸುವ ಪುತ್ರಿಯರನ್ನು ನಿಸ್ಸಂಕೋಚವಾಗಿ ಅಲ್ಲಾಹನಿಗೆ ವಹಿ 


ಕಾಂಡ - 14 


440 


. ಇಂದು ಇವರು ತಮ 


. ಅಲ್ಲಾಹನು ಜನರನ್ನು ಅವರ ಅತ್ಕಾಚಾರಗಳಿಗಾಗಿ ತಕ್ಷಣ 


ಹಿಡಿಯುತ್ತಿದ್ದರೆ ಭೂಮಿಯ ಮೇಲೆ ಒಂದು ಜೀವಿಯನ್ನೂ 
ಬಿಡುತ್ತಿರಲಿಲ್ಲ. ಆದರೆ ಅವನು ಎಲ್ಲರಿಗೂ ಒಂದು ನಿಶ್ಚಿತ 
ಸಮಯದ ವರೆಗೆ ಕಾಲಾವಕಾಶ ನೀಡುತ್ತಾನೆ. ಮುಂದೆ ಆ 
ಸಮಯ ಬಂದು ಬಿಟ್ಟೊಡನೆ ಅದರಿಂದ ಒಂದು ಕ್ಷಣವೂ 
ಹಿ೦ದೆ ಮುಂದೆ ಆಗುವಂತಿಲ್ಲ. 


ಶ್ರ ಸ್ವಂತಕ್ಕಾಗಿ ಮೆಚ್ಚದ೦ತಹವುಗಳನ್ನು 
ಅಲ್ಲಾಹನಿಗೆ ನಿಶ್ಚಯಿಸುತ್ತಾರೆ. ಅವರಿಗಾಗಿ ಒಳಿತೇ ಇರುವುದೆ೦ದು 
ಅವರ ನಾಲಗೆಗಳು ಸುಳ್ಳಾಡುತ್ತಿವೆ. ಅವರಿಗಿರುವುದು ಒ೦ದೇ 
ವಸ್ತು. ಅದು ನರಕಾಗ್ನಿ. ನಿಶ್ಚಯವಾಗಿಯೂ ಇವರು ಎಲ್ಲರಿ 
ಗಿ೦ತಲೂ ಮುಂದಾಗಿ ಅದಕ್ಕೆ ಕಳುಹಿಸಲ್ಪಡುವರು. 


. ಓ ಪೈಗ೦ಬರರೇ, ಅಲ್ಲಾಹನಾಣೆ! ನಾವು ನಿಮಗಿಂತ ಮುಂಚೆಯೂ 


ಅನೇಕ ಜನಾ೦ಗಗಳಿಗೆ ಸ೦ದೇಶವಾಹಕರನ್ನು ಕಳುಹಿಸಿದ್ದೇವೆ. 
(ಮು೦ಚೆಯೂ) ಶೈತಾನನು ಅವರ ದುಷ್ಕರ್ಮಗಳನ್ನು ಅವರಿಗೆ 
ಮನೋಹರವನ್ನಾಗಿ ಮಾಡಿ ತೋರಿಸಿದನು (ಮತ್ತು ಅವರು 
ಸ೦ದೇಶವಾಹಕರ ಮಾತನ್ನು ಕೇಳಲಿಲ್ಲ.) ಆ ಶೈತಾನನೇ ಇ೦ದು 
ಇವರ ಸಂರಕ್ಷಕನೂ ಆಗಿದ್ದಾನೆ ಮತ್ತು ಇವರು ವೇದನಾಯುಕ್ತ 
ಶಿಕ್ಷೆಗೆ ಅರ್ಹರಾಗುತ್ತಿದ್ದಾರೆ. 


. ನೀವು ಅವರು ಇರಿಸಿಕೊಂಡಿರುವ ಆ ಭಿನ್ನಾಭಿಪ್ರಾಯಗಳ ವಸ್ತು 


ಸ್ಥಿತಿಯನ್ನು ಅವರಿಗೆ ವಿವರಿಸಲಿಕ್ಕಾಗಿ ನಾವು ಈ ಗ್ರಂಥವನ್ನು 
ನಿಮಗೆ ಅವತೀರ್ಣಗೊಳಿಸಿರುತ್ತೇವೆ. ಈ ಗ್ರಂಥವು ಇದನ್ನು 
ನಂಬುವವರಿಗೆ ಮಾರ್ಗದರ್ಶಕ ಹಾಗೂ ಅನುಗ್ರಹವಾಗಿ ಅವ 
ತೀರ್ಣಗೊಂಡಿರುತ್ತದೆ. 


. ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿದನು ಮತ್ತು ನಿರ್ಜೀವ 


ವಾಗಿ ಬಿದ್ದುಕೊಂಡಿದ್ದ ನೆಲದಲ್ಲಿ ಅದರಿಂದಾಗಿ ಜೀವಕಳೆಯ 
ನ್ನು೦ಟು ಮಾಡಿದನು.” (ಇದನ್ನು ನೀವು ಪ್ರತಿಯೊಂದು ಮಳೆ 
ಗಾಲದಲ್ಲಿ ನೋಡುತ್ತೀರಿ) ನಿಶ್ಚಯವಾಗಿಯೂ ಆಲಿಸುವವರಿಗೆ 
ಇದರಲ್ಲಿ ಒಂದು ನಿದರ್ಶನವಿದೆ. 


UA ಹರಿ (ನ 


XN 
ಇ ದಿ 


ಯಿ 
ಸೂ ik 
¢ 


2% 


ಪವಿತ್ರ ಕುರ್‌ಆನ್‌ 


SANE AS AG 
18 ೬೮% 


ಬ OL IM 9H 
©! 1೨%.) ಬ್ರಾ 


AS ೩5086, 
ಆಮಿ BS 


90 


32 ಶಿ 


೫) 


೨೩೪% 0 
೩5 


17. ಅರ್ಥಾತ್‌- ಪ್ರತಿವರ್ಷವೂ ನೀವು ಈ ದೃಶ್ಯವನ್ನು ನೋಡುತ್ತೀರಿ. ಭೂಮಿ ಸ೦ಪೂರ್ಣವಾಗಿ ಬಟ್ಟ ಬಯಲಾಗಿರುತ್ತದೆ. ಯಾವ 
ಜೀವಕಳೆಯೂ ಅದರಲ್ಲಿ ಕಂಡು ಬರುವುದಿಲ್ಲ. ಹುಲ್ಲುಕಡ್ಡಿಗಳಾಗಲಿ, ಬಳ್ಳಿಗಳಾಗಲಿ, ಫಲಪುಷ್ಪಗಳಾಗಲಿ, ಭೂಚರ ಮಳೆ ಹುಳಗಳಾಗಲಿ 


ಕಾಂಡ - 14 


16. ಅನ್ನಹ್ಹ್‌ 441 


66. ನಿಶ್ಚಯವಾಗಿಯೂ ಜಾನುವಾರುಗಳಲ್ಲಿಯೂ ನಿಮಗೊಂದು ಭೆ Mesh 
ಪಾಠವಿದ್ದೇ ಇದೆ. ಅವುಗಳ ಹೊಟ್ಟೆಯೊಳಗಿರುವ ಸೆಗಣಿ ಮತ್ತು i 2 pe 
ರಕ್ತದ ಮಧ್ಯದಿಂದ ಕುಡಿಯುವವರಿಗೆ ಆಹ್ಲಾದಕರವಾದ ಶುದ್ಧ ಮ್ತ ಇರರ | ಕ್ತ 

ಜ್‌ (4 (4 
ಹಾಲನ್ನು ನಾವು ಕುಡಿಸುತ್ತೇವೆ. ಖಕ ಓಟಕ್ಕೆ 


ಹ್‌ 


ಇ ಛೆ ಲ 
ಅ ದ 
, (ಇದೇ ತರದಲ್ಲಿ) ಖರ್ಜೂರದ ಮರಗಳಿಂದಲೂ ದ್ರಾಕ್ಸೆಯ 5 ಭೂತಿ ಸ್‌ 
bq 4 Te pa Le 
ಬಳ್ಳಿಗಳಿ೦ದಲೂ ನಾವು ಒಂದು ವಸ್ತುವನ್ನು ನಿಮಗೆ ಕುಡಿಸುತ್ತೇವೆ. ಮ್ರ ಟೈ 
ಅದನ್ನು ನೀವು ಮಾದಕ ಪೇಯವನ್ನಾಗಿಯೂ ಶುದ್ಧ ಆಹಾರ ಛಿ ಸ 2% ಬಬ More 
ವನ್ನಾಗಿಯೂ ಮಾಡಿಕೊಳ್ಳುತ್ತೀರಿ. ನಿಶ್ಚಯವಾಗಿಯೂ ಬುದ್ದಿ 
ಜೀವಿಗಳಿಗೆ ಇದರಲ್ಲಿ ಒ೦ದು ನಿದರ್ಶನವಿದೆ. 


68-69. ಇನ್ನೂ ನೋಡಿರಿ. ನಿಮ್ಮ ಪ್ರಭು ಜೇನುನೊಣಕ್ಕೆ, ಪರ್ವತ ರೆ ಲಲ) 485 3 
ಗಳಲ್ಲೂ ಮರಗಳಲ್ಲೂ ತಟ್ಟಿಗಳ ಮೇಲಿರಿಸಿದ ಜತ $ ಕ ಭ್ರ J ಈ 
ತನ್ನ ತೊಟ್ಟಿಗಳನ್ನು ಕಟ್ಟಿ ಎಲ್ಲಾ ವಿಧದ ಫಲಗಳ ರಸವನ್ನು Ik 


24 ಗೆ 
ಹೀರಿ, ನಿನ್ನ ಪ್ರಭು ಸುಗಮಗೊಳಿಸಿದ ಮಾರ್ಗಗಳಲ್ಲಿ ಚಲಿಸುತ್ತಿರು ಗ 
«ಕೆ RN 4 
ಎಂದು 'ವಹ್ಮ್‌' ಮಾಡಿದನು (ಆದೇಶವಿತ್ತನು). ಆ ನೊಣದ ಗಡಔ ಅಯ ಹ Ae ನ್ದ 


ಹೊಟ್ಟೆಯಿಂದ ವಿವಿಧ ಬಣ್ಣಗಳ ಪಾನಕ ಹೊರಡುತ್ತದೆ. sd ಕ್ರಿ ಹ ಖರ ೨೨ 
ಅದರಲ್ಲಿ ಜನರಿಗೆ ಗುಣಾಂಶವಿದೆ. ನಿಶ್ಚಯವಾಗಿಯೂ ಚಿಂತನ | 2 9 ೨% 
ಶೀಲರಿಗೆ ಇದರಲ್ಲೂ ಒಂದು ನಿದರ್ಶನವಿದೆ. NG 


LAS A YH 


. ಮತ್ತೂ ನೋಡಿರಿ. ಅಲ್ಲಾಹನು ನಿಮ್ಮನ್ನು ಸೃಷ್ಟಿಸಿದನು. ಆ ಕಟಿ ELE Pal 5 ೩ 
pe kc) ಬು) 
ಮೇಲೆ ಅವನು ನಿಮಗೆ ಮರಣವನ್ನೀಯುತ್ತಾನೆ ಮತ್ತು 


ಅಲ್ಲಿ ಕಂಡು ಬರುವುದಿಲ್ಲ. ಅಷ್ಟರಲ್ಲಿ ಮಳೆಗಾಲ ಬಂದು ಬಿಡುತ್ತದೆ. ನಾಲ್ಕು ಹನಿಗಳು ಬೀಳುತ್ತಲೇ ಭೂಮಿಯಲ್ಲಿ ಜೀವ ಚೈತನ್ಯ 
ಗೋಚರಿಸತೊಡಗುತ್ತದೆ. ಭೂತಲದಲ್ಲಿ ಹೂತುಹೋಗಿದ್ದ ಅನೇಕ ಬೇರುಗಳು ಇದ್ದಕ್ಕಿದ್ದ೦ತೆ ಚಿಗುರುತ್ತವೆ. ಹಿ೦ದಿನ ಮಳೆಗಾಳದಲ್ಲಿ 
ಹುಟ್ಟಿದ ಬಳಿಕ ಒಣಗಿ ಸತ್ತು ಹೋಗಿದ್ದ ಸಸ್ಕಗಳೆಲ್ಲವೂ ಪುನಃ ಹೊರಬರುತ್ತವೆ. ಬೇಸಿಗೆಯಲ್ಲಿ ನಾಮಾವಶೇಷವಾಗಿದ್ದ ಮಳೆಗಾಲದ 
ಹುಳ-ಹುಪ್ಪಟೆಗಳು ಹಿ೦ದಿನ ಮು೦ಗಾರಿನ ಪೂರ್ಣ ವೈಭವದೊಂದಿಗೆ ಮತ್ತೆ ಗೋಚರಿಸತೊಡಗುತ್ತವೆ. ನಿಮ್ಮ ಜೀವಮಾನದಲ್ಲಿ ಈ 
ಪ್ರಕ್ರಿಯೆಯನ್ನು ಆಗಾಗ ನೀವು ನೋಡುತ್ತಲೇ ಇರುತ್ತೀರಿ. ಆದರೆ ಸತ್ತ ಬಳಿಕ ಮಾನವರೆಲ್ಲರನ್ನೂ ಮತ್ತೆ ಸೃಷ್ಟಿಸಲಾಗುವುದು ಎ೦ಬ 
ಪ್ರವಾದಿಯ ಮಾತಿನ ಬಗ್ಗೆ ನೀವು ಆಶ್ಚರ್ಯ ಪ್ರಕಟಿಸುತ್ತೀರಿ. 

. ಇದರಲ್ಲಿ ಆಂಶಿಕವಾಗಿ ಮದ್ಯ ನಿಷಿದ್ಧವಾಗಿದೆ ಮತ್ತು ಅದು ಪರಿಶುದ್ದ ಆಹಾರವಲ್ಲ ಎಂಬುದನ್ನೂ ಸೂಚಿಸಲಾಗಿದೆ. 

. 'ವಹ್ಮ್‌'ಯ ಶಬ್ದಾರ್ಥ ಗುಪ್ತವಾದ ಮತ್ತು ಸೂಕ್ಷ್ಮವಾದ ಸೂಚನೆ ಎಂದಾಗಿದೆ. ಸೂಚನೆ ನೀಡುವವನು ಮತ್ತು ಸ್ಟೀಕರಿಸುವವನಲ್ಲದೆ 
ಬೇರಾರೂ ಅದನ್ನು ಅನುಭವಿಸುವುದಿಲ್ಲ. ಇದೇ ಹಿನ್ನೆಲೆಯೊಂದಿಗೆ ಈ ಪದ 'ಇಲ್ಕಾ' ಅರ್ಥಾತ್‌ ಜ್ಞಾನೋದಯ ಅಥವಾ 'ಇಲ್ಲಾಮ್‌' 
ಅರ್ಥಾತ್‌ ಗುಪ್ತ ಬೋಧನೆ ಎಂಬರ್ಥದಲ್ಲಿ ಪ್ರಯೋಗವಾಗುತ್ತದೆ. 


ಕಾಂಡ - 14 


442 


ಪವಿತ್ರ ಕುರ್‌ಆನ್‌ 


ನಿಮ್ಮಲ್ಲಿ ಕೆಲವರು ಎಲ್ಲವನ್ನೂ ತಿಳಿದ ಅನ೦ತರವೂ ಏನೂ ಭಗ ಗನ್ನು ಭಗ್ನ 22 $$ J 
ತಿಳಿಯದವರಾಗುವಂತೆ ಅತಿ ವೃದ್ಧಾಪ್ಕಕ್ಕೆ ತಲುಪಿಸಲ್ಪಡುತ್ತಾರೆ. ಕ] | ತಯ 5 ಜಿತ ತ 
ವಾಸ್ತವದಲ್ಲಿ ಅಲ್ಲಾಹನೇ ಸರ್ವಜ್ನನೂ ಸರ್ವಶಕ್ತನೂ ಆಗಿರು 


1 pA 
ತ್ತಾನೆ. 


. ಇನ್ನೂ ನೋಡಿರಿ, ಅಲ್ಲಾಹನು ನಿಮ್ಮ ಪೈಕಿ ಕೆಲವರಿಗೆ ಕೆಲವರ ನ ASAE SS FETA 


ಮೇಲೆ ಜೀವನಾಧಾರದಲ್ಲಿ ಶ್ರೇಷ್ಠತೆಯನ್ನು ದಯಪಾಲಿಸಿದ್ದಾನೆ. ತೆ 

ಹೀಗೆ ಈ ಶ್ರೇಷ್ಠತೆ ನೀಡಲ್ಪಟ್ಟವರು ತಮ್ಮ ಜೀವನಾಧಾರವನ್ನು € ಗ 4 55 ಜ್‌ ಹತ 
ಕ್‌ 4 ಡೆ 2 ಈ 

ತಮ್ಮ ಗುಲಾಮರಿಗೆ ಕೊಟ್ಟು ಅವರೂ ಜೀವನಾಧಾರದಲ್ಲಿ 44 28 HUT ECU 

ಸಮಾನ ಪಾಲುಗಾರರಾಗುವಂತೆ ಮಾಡುವವರಲ್ಲ. ಹೀಗಿರುವಾಗ 9 0ರ ಣೆ ಹ Pi po sf 

ಅಲ್ಲಾಹನ ಅನುಗ್ರಹವನ್ನು ಮಾತ್ರ ಇವರು ನಿರಾಕರಿಸುವುದೇ?೫ 


. ನಿಮಗಾಗಿ ನಿಮ್ಮ ವರ್ಗದಿಂದಲೇ ಪತ್ನಿಯರನ್ನು೦ಟು ಮಾಡಿದವನು 


[ಗೆ pees 111 ಶಿ ಬ್ದ ಡಲ್‌ A$ 
ಅಲ್ಲಾಹನೇ. ಆ ಪತ್ನಿಯರಿ೦ದ ಅವನೇ ನಿಮಗೆ ಪುತ್ರರನ್ನೂ ರಿಸ ಲಯ ಡೆ 
ಔರ ಕ್ಸಿ 2 wu 5% 
ಪೌತ್ರರನ್ನೂ ದಯಪಾಲಿಸಿದರು ಮತ್ತು ಉತ್ತಮೋತ್ತಮ ... ಕ್‌ 
ಪದಾರ್ಥಗಳನ್ನು ನಿಮಗೆ ತಿನ್ನಲು ಕೊಟ್ಟನು. ಇನ್ನೇನು ಇವರು ಯ್‌ en SATS 
(ಇಷ್ಟನ್ನೆಲ್ಲಾ ಕಂಡೂ ತಿಳಿದೂ) ಅಸತ್ಯದಲ್ಲಿ ವಿಶ್ವಾಸವಿರಿಸು 


ಠ್ಪೊ) OC 5% 2 


ತ್ಹಾರೆಯೇ?! ಮತ್ತು ಅಲ್ಲಾಹನ ಅನುಗ್ರಹಗಳನ್ನು ನಿರಾ ಜಿಯ ೦೫೨ 
ಕರಿಸುತ್ತಾರೆಯೇ? 


ರ 


ಕ್‌ 
. ಅಲ್ಲಾಹನನ್ನು ಬಿಟ್ಟು ಆಕಾಶಗಳಿ೦ದಾಗಲೀ ಭೂಮಿಯಿ೦ದಾಗಲೀ ತ Al gO ಲಯ) 


ಇವರಿಗೆ ಜೀವನಾಧಾರವನ್ನು ಕೊಡುವ ಏನೊಂದೂ LSS gh I ಕ 01 
ಹ್‌ 


. ಆಧುನಿಕ ಕಾಲದಲ್ಲಿ ಕೆಲವರು ಈ ಸೂಕ್ತಕ್ಕೆ ಈ ರೀತಿಯ ಅರ್ಥವನ್ನು ಕಲ್ಪಿಸುತ್ತಾರೆ, “ಅಲ್ಲಾಹನು ಯಾರಿಗೆ ಜೀವನಾಧಾರಗಳಲ್ಲಿ 


ಸಮೃದ್ಧಿ ದಯಪಾಲಿಸಿದ್ದಾನೋ ಅವರು ಅದನ್ನು ತಮ್ಮ ನೌಕರರಿಗೆ ಮತ್ತು ಗುಲಾಮರಿಗೆ ಮರಳಿಸಬೇಕಾಗಿದೆ. ಒ೦ದು ವೇಳೆ ಅವರು 
ಮರಳಿಸದಿದ್ದರೆ ಅಲ್ಲಾಹನ ಅನುಗ್ರಹಕ್ಕೆ ಕೃತಘ್ನತೆ ತೋರಿದಂತಾಗುತ್ತದೆ.” ನಿಜವಾಗಿ ಪೂರ್ವೋಕ್ತ ಉಪನ್ಮಾಸ ಆರಂಭದಿಂದಲೂ 
ಬಹುದೇವವಾದದ ನಿರಾಕರಣೆ ಮತ್ತು ಏಕದೇವತ್ವ್ತದ ಸಮರ್ಥನೆಯ ಕುರಿತಾಗಿದೆ. ಮುಂದೆಯೂ ನಿರಂತರ ಇದೇ ವಿಷಯವನ್ನು 
ಪ್ರಸ್ತಾಪಿಸಲಾಗಿದೆ. ಹಿನ್ನೆಲೆಯನ್ನು ಗಮನಿಸಿದಾಗ ಇಲ್ಲಿಯೂ ಇದೇ ವಿಷಯಕ್ಕೆ ಒತ್ತುಕೊಡಲಾಗಿದೆ ಎ೦ದು ಸ್ಪಷ್ಟವಾಗುತ್ತದೆ. ನೀವು 
ಸ್ವತಃ ನಿಮ್ಮ ಗುಲಾಮರು ಮತ್ತು ನೌಕರರಿಗೆ ಸಮಾನ ಸ್ಥಾನಮಾನ ಕೊಡುವುದಿಲ್ಲ. ಹಾಗಿರುವಾಗ ಅಲ್ಲಾಹನು ನಿಮಗೆ ಮಾಡಿರುವ 
ಉಪಕಾರಗಳಿಗೆ ಪ್ರತಿಯಾಗಿ ಅಲ್ಲಾಹನಿಗೆ ಕೃತಜ್ಞತಾರ್ಪಣೆ ಮಾಡುವಾಗ ಯಾವ ರೀತಿಯ ಅಧಿಕಾರಗಳೂ ಇಲ್ಲದ ದೇವನ ದಾಸರನ್ನೂ 
ಏಕೆ ಅವನಿಗೆ ಭಾಗಿದಾರರನ್ನಾಗಿ ನಿಲ್ಲಿಸುತ್ತೀರಿ? ಅಧಿಕಾರ ಮತ್ತು ಹಕ್ಕುಗಳಲ್ಲಿ ಅವರು ದೇವನಿಗೆ ಸಮಾನವಾದ ಪಾಲನ್ನು 
ಹೊಂದಿದ್ದಾರೆ೦ದು ಏಕೆ ಭಾವಿಸುತ್ತೀರಿ? 


. ಅರ್ಥಾತ್‌ ಸತ್ಯದೂರ ಮತ್ತು ನಿರಾಧಾರವಾದ ವಿಶ್ವಾಸವನ್ನು ಹೊಂದಿದ್ದಾರೆ. ಅವರ ಅದೃಷ್ಟ ಖುಲಾಯಿಸುವಂತೆ ಮಾಡುವುದು ಅಥವಾ 


ಕೆಡಿಸುವುದು, ಇಷ್ಟಾರ್ಥವನ್ನು ಈಡೇರಿಸುವುದು, ಪ್ರಾರ್ಥನೆಗಳನ್ನು ಆಲಿಸುವುದು, ಸಂತಾನಭಾಗ್ಯ ದಯಪಾಲಿಸುವುದು, ನೌಕರಿ 
ದೊರೆಯುವಂತೆ ಮಾಡುವುದು, ಮೊಕದ್ದಮೆಗಳಲ್ಲಿ ಗೆಲ್ಲುವಂತೆ ಮಾಡುವುದು ಮತ್ತು ರೋಗರುಜಿನಗಳಿಂದ ರಕ್ಷಿಸುವುದು, ದೇವಿ- 
ದೇವತೆಗಳ, ಜಿನ್ನ್‌ಗಳ ಹಾಗೂ ಗತಮಹಾಪುರುಷರ ಅಧಿಕಾರದಲ್ಲಿರುವಂತಹ ವಿಷಯಗಳು ಎಂದು ಅವರು ಭಾವಿಸುತ್ತಾರೆ. 


ಕಾಂಡ - 14 


Co 


16. ಅನ್ನಹ್ಹ್‌ 


ಅಧಿಕಾರವಿರದ ಮತ್ತು ಈ ಕೆಲಸವನ್ನು ಮಾಡಲು ಸಾಧ್ಯವೇ 
ಇಲ್ಲದ೦ತಹ ಇತರರನ್ನು ಇವರು ಆರಾಧಿಸುತ್ತಾರೆಯೇ? 


. ಆದುದರಿಂದ ಅಲ್ಲಾಹನಿಗೆ ಹೋಲಿಕೆಗಳನ್ನು ಕಲ್ಪಿಸಬೇಡಿರಿ. 3 
ಅಲ್ಲಾಹನಿಗೆ ತಿಳಿದಿದೆ, ನಿಮಗೆ ತಿಳಿದಿಲ್ಲ. 


. ಅಲ್ಲಾಹನು ಒ೦ದು ಉಪಮೆ ಕೊಡುತ್ತಾನೆ. ಒಬ್ಬನು ಗುಲಾಮ 
ನಾಗಿದ್ದು ಪರಾಧೀನನಾಗಿರುತ್ತಾನೆ. ಅವನಿಗೆ ಸ್ವ೦ತ ಅಧಿಕಾರವೇನೂ 
ಇಲ್ಲ. ಇನ್ನೊಬ್ಬನಿಗೆ ನಾವು ನಮ್ಮ ಕಡೆಯಿ೦ದ ಉತ್ತಮ 
ಜೀವನಾಧಾರವನ್ನು ನೀಡಿದ್ದೇವೆ. ಅವನು ಅದರಿ೦ದ ರಹಸ್ಕ 
ವಾಗಿಯೂ ಬಹಿರ೦ಗವಾಗಿಯೂ ಚೆನ್ನಾಗಿ ಖರ್ಚು ಮಾಡುತ್ತಾನೆ. 
ಇವರಿಬ್ಬರು ಸರಿಸಮಾನರಾಗಿರುವರೇ? ಹೇಳಿರಿ- 'ಅಲ್‌ಹಮ್ಹು 
ಲಿಲ್ದಾಹ್‌'೫ (ಸಕಲ ಸ್ತೋತ್ರಗಳು ಅಲ್ಲಾಹನಿಗೆ). ಆದರೆ 
ಹೆಚ್ಚಿನವರು (ಈ ಸರಳವಾದ ಮಾತನ್ನೂ) ಅರಿಯುವುದಿಲ್ಲ. 


. ಅಲ್ಲಾಹನು ಇನ್ನೊ೦ದು ಉಪಮೆ ಕೊಡುತ್ತಾನೆ; ಇಬ್ಬರಿದ್ದಾರೆ. 
ಒಬ್ಬನು ಮೂಕನು. ಯಾವ ಕೆಲಸವನ್ನೂ ಮಾಡಲಾರ. ತನ್ನ 
ಯಜಮಾನನಿಗೆ ಹೊರೆಯಾಗಿದ್ದಾನೆ. ಅವನು ಇವನನ್ನು ಎತ್ತ 
ಕಳುಹಿಸಿದರೂ ಯಾವ ಒಳ್ಳೆಯ ಕಾರ್ಯವೂ ಇವನಿಂದಾಗುವು 
ದಿಲ್ಲ. ಇನ್ನೊಬ್ಬನು ನ್ಯಾಯದ ಆಜ್ಞೆ ಕೊಡುತ್ತಾನೆ ಮತ್ತು ಸ್ವತಃ 
ನೇರಮಾರ್ಗದಲ್ಲಿ ನೆಲೆ ನಿಂತಿದ್ದಾನೆ. ಹೇಳಿರಿ! ಇವರಿಬ್ಬರು 
ಸರಿಸಮಾನರಾಗಿರುವರೇ? 


. ಭೂಮಿ-ಆಕಾಶಗಳ ಅಗೋಚರ ಸತ್ಯಗಳ ಜ್ಞಾನ ಅಲ್ಲಾಹನಿಗೆ 
ಮಾತ್ರವಿದೆ. ಪ್ರಳಯದ ಸಂಭವವು ಮನುಷ್ಯನು ರೆಪ್ಪೆ ಬಡಿಯುವು 
ದರೊಳಗೆ ಅಥವಾ ಅದಕ್ಕಿ೦ತಲೂ ಕಡಿಮೆ ಸಮಯದೊಳಗಾಗು 
ವುದು. ವಾಸ್ತವದಲ್ಲಿ ಅಲ್ಲಾಹನು ಎಲ್ಲವನ್ನೂ ಮಾಡಬಲ್ಲನು. 


. ಅಲ್ಲಾಹನು ನೀವು ಏನೂ ಅರಿಯದ ಸ್ಥಿತಿಯಲ್ಲಿ ನಿಮ್ಮನ್ನು 


443 


ಕಿಲಸತರ 
Py SAN 


bar 2% 


BN 
YEAS 215 


ಸು 


Er ಚ ಟ್‌] 2 4 
PEE Ws 
ಥೆ 9 ೫% ಗಲ ಬ ಸ್ತ 
Us ರಿಸ ಗತ್ತು 
ಸಿ ಟಾ 


pa 
CE 
ಲ, 


ನಲಃ 
SASHES 


ಳಂ 


"ಷೆ pd 6 ಘ್‌ 
SNES WCE 


¢ NTP A ೨% 
1,೫ NKSL 


೨ 


೨ ಎ ಗಬ್ಬ ೨ IN (೨ 
NST ಒಬ 
೪, ೨3 ಎನ್ನಿ ೨9:31 ಆಡ ಶ್ನೆ ತ್ಮ 
NESTS 

£ ೨.೧೪ EPA py NS 


ಘಾ 


೨೨೫ ಕ್ಸ್‌ 


1ನ) gE 
ಯಿ 37h ES ಜಬ i 


0) ೮.೨25. 


ಜಗ್‌ ಲ ಚಚ 41 
೨13/85 PE MNES 


PS) 12 99 )್ಯ ಟ ೨೫, ಮ್‌ pa 
YA 03 5 ಜ3 


22. ಅರ್ಥಾತ್‌- ಲೋಕದ ಚಕ್ರವರ್ತಿಗಳು ಮತ್ತು ರಾಜ ಮಹಾರಾಜರುಗಳಂತೆ ಅವನಿದ್ದಾನೆಂದು ಭಾವಿಸದಿರಿ. ನಿಕಟವರ್ತಿಗಳ ಮತ್ತು 


ಆಸ್ಥಾನದ ಆಪ್ತರ ಮಧ್ಯವರ್ತಿಕೆ ಇಲ್ಲದೆ ನಿಮ್ಮ ಅರ್ಜಿಗಳನ್ನು ರಾಜರುಗಳಿಗೆ ತಲಪಿಸಲು ಸಾಧ್ಯವಾಗದಿರುವಂತೆ ದೇವನ ಬಗ್ಗೆಯೂ 
ನೀವು ಕಲ್ಪಿಸಿಕೊಳ್ಳದಿರಿ. ಅವನು ತನ್ನ ದೇವಚರರು, ಮಹಾಪುರುಷರು ಮತ್ತಿತರ ಆಪ್ತರಿ೦ದ ಸುತ್ತುವರಿಯಲ್ಪಟ್ಟಿದ್ದಾನೆ. ಅವರ 
ಮಧ್ಯವರ್ತಿಕೆ ಇಲ್ಲದೆ ಯಾವ ಕೆಲಸವೂ ಸಾಧಿತವಾಗದು ಎಂದು ಭಾವಿಸದಿರಿ. 


23. ಈ ಪ್ರಶ್ನೆಗೆ ಉತ್ತರವಾಗಿ ಬಹುದೇವಾರಾಧಕರು ಅವರಿಬ್ಬರೂ ಸಮಾನರಾಗಿದ್ದಾರೆ ಎ೦ದು ಹೇಳುವಂತಿರಲಿಲ್ಲ. ಆದ್ದರಿ೦ದ ಅಲ್ಲಾಹನು 


'ಅಲ್ಲಾಹನಿಗೆ ಸ್ತುತಿ' ಇಷ್ಟು ವಿಷಯ ನಿಮ್ಮ ತಿಳುವಳಿಕೆಗೆ ಬಂದು ಬಿಟ್ಟಿತು ಎಂದು ಹೇಳುತ್ತಿದ್ದಾನೆ. 


ಕಾಂಡ - 14 


444 


24. ಅರ್ಥಾತ್‌- ಚರ್ಮದಿಂದ ನಿರ್ಮಿತವಾದ ಡೇರೆಗಳು 


ರ್ರ 
[ac ಚ 


ನಿಮ್ಮ ತಾಯಂದಿರ ಹೊಟ್ಟೆಗಳಿಂದ ಹೊರ ತಂದನು. ನೀವು 
ಕೃತಜ್ಞರಾಗಲಿಕ್ಕಾಗಿ. ಅವನು ನಿಮಗೆ ಶ್ರವಣ ಶಕ್ತಿಯನ್ನೂ 
ದೃಷ್ಟಿಗಳನ್ನೂ ವಿಚಾರ ಮಾಡುವ ಮನಸ್ಸುಗಳನ್ನೂ ನೀಡಿದನು. 


. ಪಕ್ಷಿಗಳು ಅ೦ತರಿಕ್ಸದಲ್ಲಿ ಹೇಗೆ ನಿಯ೦ತ್ರಣಕ್ಕೊಳಗಾಗಿವೆಯೆ೦ಬು 


ದನ್ನು ಇವರೆ೦ದೂ ನೋಡಲಿಲ್ಲವೇ? ಅವುಗಳನ್ನು ಅಲ್ಲಾಹನ 
ಹೊರತು ಇನ್ನಾರು ಆಧರಿಸಿದ್ದಾರೆ? ಸತ್ಯವಿಶ್ವಾಸವಿರಿಸುವವರಿಗೆ 
ಇದರಲ್ಲಿ ತು೦ಬಾ ನಿದರ್ಶನಗಳಿವೆ. 


, ಅಲ್ಲಾಹನು ನಿಮಗಾಗಿ ನಿಮ್ಮ ಮನೆಗಳನ್ನು ನೆಮ್ಮದಿಯ 


ಸ್ಥಾನವನ್ನಾಗಿ ಮಾಡಿದನು. ಅವನು ಪ್ರಾಣಿಗಳ ತೊಗಲಿನಿ೦ದ 
ನಿಮಗಾಗಿ ಮನೆ(ಡೇರೆ)ಗಳನ್ನು ಮಾಡಿದನು.* ನೀವು ಅವುಗಳನ್ನು 
ಪ್ರಯಾಣ ಮತ್ತು ತಂಗು ಇವೆರಡೂ ಸ್ಥಿತಿಗಳಲ್ಲಿ ಹಗುರವಾಗಿ 
ಕಾಣುತ್ತೀರಿ. ಅಲ್ಲಾಹನು ಅವುಗಳ ತುಪ್ಪಳ, ಉಣ್ಣೆ ಮತ್ತು ರ್ಕ 
ರೋಮಗಳಿ೦ದ ಬಾಳಿನುದ್ದಕ್ಕೂ ನಿಮ್ಮ ಉಪಯೋಗಕ್ಕೆ ಬರು 
ವಂತಹ ಅನೇಕ ಉಡುವ ಮತ್ತು ಬಳಕೆಯ ವಸ್ತುಗಳನ್ನು 
ಸೃಷ್ಟಿಸಿದನು. 


. ಅಲ್ಲಾಹನು ತಾನು ಸೃಷ್ಟಿಸಿದ ಅನೇಕ ವಸ್ತುಗಳಿಂದ ನಿಮಗಾಗಿ 


ನೆರಳಿನ ವ್ಯವಸ್ಥೆ ಮಾಡಿದನು. ಪರ್ವತಗಳಲ್ಲಿ ನಿಮಗಾಗಿ ಆಶ್ರಯ 
ಸ್ಥಾನಗಳನ್ನು ಮಾಡಿದನು. ನಿಮಗೆ, ಉಷ್ಣದಿಂದ ರಕ್ಷಿಸತಕ್ಕ 
ಉಡುಪನ್ನೂ ಪರಸ್ಪರರೊಳಗಿನ ಯುದ್ದದಲ್ಲಿ ನಿಮಗೆ ರಕ್ಷಣೆ 
ನೀಡುವ೦ತಹ ಬೇರೆ ಕೆಲವು ಉಡುಪುಗಳನ್ನೂ ದಯಪಾಲಿಸಿದನು. 
ಹೀಗೆ ನೀವು ಆಜ್ಞಾನುಸಾರಿಗಳಾಗಬಹುದೆ೦ದು ಅವನು ನಿಮ್ಮ 
ಮೇಲೆ ತನ್ನ 'ಕೊಡುಗೆ'ಗಳನ್ನು ಪೂರ್ತಿಗೊಳಿಸುತ್ತಾನೆ. 


. ಹೀಗಿರುತ್ತ ಇವರು ವಿಮುಖರಾಗುತ್ತಾರಾದರೆ, ಓ ಪೈಗ೦ಬರರೇ, 


ಸತ್ಯ ಸ೦ದೇಶವನ್ನು ಸುವ್ಯಕ್ತವಾಗಿ ತಲಪಿಸುವುದಷ್ಟೇ ನಿಮ್ಮ 
ಹೊಣೆಯಾಗಿರುತ್ತದೆ. 


. ಇವರು ಅಲ್ಲಾಹನ 'ಭವ್ಯಕೊಡುಗೆ'ಯನ್ನು ಅರಿಯುತ್ತಾರೆ; 


ಅನಂತರ ನಿರಾಕರಿಸುತ್ತಾರೆ ಮತ್ತು ಇವರಲ್ಲಿ ಹೆಚ್ಚಿನವರು 
ಸತ್ಯವನ್ನು ಸ್ವೀಕರಿಸಿಕೊಳ್ಳಲಿಕ್ಕೇ ಸಿದ್ಧರಿಲ್ಲ. 


ಕಾಂಡ - 14 


ಪವಿತ್ರ ಕುರ್‌ಆನ್‌ 


5 ಕ್‌ ರ್ಳ 
1೫,2061 ಜೂ 


EE ಗೆ 


© ದ 3 . 


ಜಸ ಈ ಜಯ 2 ಜಸ 


41 


ತ್‌ 
ಬು 


EE ಜಸ 


ಹ 5 Jc 1 
Ae "ಚಯ ETS 
ಹ NE 


ESA EUG 


pA) UP hy 
ಚ) Ac } 453 


ಅದರ ಬಳಕೆ ಅರೇಬಿಯಾದಲ್ಲಿ ಹೆಚ್ಚಾಗಿದೆ. 


ಗ್‌ೆ py 
ಲ ಲ ೫76. 


ಶೀ 


MET | 


16. ಅನ್ನಹ್ಹ್‌ 445 


84. ಆ ದಿನ ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬೊಬ್ಬ ಪಿ ನ ig ಹಿಮ ಧಿ 
ಸಾಕ್ಷಿಯನ್ನು ನಿಲ್ಲಿಸುವೆವು. (ಅ೦ದು ಏನಾಗುವುದೆ೦ಬ ಕಿಂಚಿತ್‌ NESS 
ಎ ನ್‌್‌ ೨2 ತ 9 ಇ 
ಪ್ರಜ್ಞೆಯಾದರೂ ಇವರಿಗಿದೆಯೇ?) ಸತ್ಕನಿಷೇದಿಗಳಿಗೆ ಸಬ! ಖಃ 
ಕುತರ್ಕಗಳನ್ನು ಮುಂದಿರಿಸಲಿಕ್ಕೂ ಅವಕಾಶ ದೊರೆಯಲಾರದು. 
ಅವರಿಂದ ಪಶ್ಚಾತ್ತಾಪ ಹಾಗೂ ಕ್ಷಮಾಯಾಚನೆಯ ತಗಾದೆಯನ್ನೂ 
ಮಾಡಲಾಗದು. 


. ಅಕ್ರಮಿಗಳು ಒಮ್ಮೆ ಯಾತನೆಗೊಳಗಾದ ಬಳಿಕ ಅವರ i ML ah yl 

pa 
ಯಾತನೆಯಲ್ಲಿ ಸ್ವಲ್ಪವೂ ಕಡಿತ ಮಾಡಲಾಗದು ಮತ್ತು ಒಂದು 351೨) 
ಕ್ಷಣ ಕಾಲದ ಅವಕಾಶವೂ ಕೊಡಲಾಗದು. 


AUG 


. ಇಹಲೋಕದಲ್ಲಿ 'ಬಹುದೇವವಿಶ್ವಾಸ' ಕೈಗೊಂಡವರು ತಾವು 2 ೬ 
ನಿಶ್ಚಯಿಸಿಕೊ೦ಡಿದ್ದ ಸಹಭಾಗಿಗಳನ್ನು ಕಂಡಾಗ, "ಓ ನಮ Wo Ne ೬ 1 5 
ಪ್ರಭೂ, ನಿನ್ನನ್ನು ಬಿಟ್ಟು ನಾವು ಪ್ರಾರ್ಥಿಸುತ್ತಿದ್ದ ಸಹಭಾಗಿಗಳು pe 56s 3 
೨೯೦, ೨ 


ಇವರೇ" ಎಂದು ಹೇಳುವರು. ಆಗ ಅವರ ಆ ಆರಾಧ್ಯರು, yards 35 1೪ 
"ನೀವು ಸುಳ್ಳುಗಾರರು" ಎ೦ದು ನಿಖರವಾಗಿ ಉತ್ತರ ಕೊಡುವರು. ₹2 
ರ - I 5 


ನಗ ಸಸಿ 
ಎ 2೭ 22 220] 
ಶೂ ಎ ದ್‌ ಅ ಸುಳ್ಳು ನಿಬ್ಬಿ ಡೌರಿ ಸಿಗ ೨ ಗ 
ಗಳೆಲ್ಲ ಮಾಯವಾಗಿ ಹೋಗುವವು. EOL MEL AS 
pave ಸೆರ್‌ ತ್‌ 
ಸ್ವತಃ 'ಸತ್ಯನಿಷೇಧ' ಮಾರ್ಗವನ್ನು ಕೈಗೊ೦ಡವರಿಗೂ ಇತರರನ್ನು ಹ SESE ಜ್‌ 
ಅಲ್ಲಾಹನ ಮಾರ್ಗದಿಂದ ತಡೆದವರಿಗೂ ಅವರು ಇಹಲೋಕದಲ್ಲಿ (೬ ದೃ NAG ದ್ಧ ಸಹಸ J 
ಮಾಡುತ್ತಿದ್ದ ಕಿಡಿಗೇಡಿತನದ ಪ್ರತಿಫಲವಾಗಿ ನಾವು ಯಾತನೆಯ 
ಮೇಲೆ ಯಾತನೆ ಕೊಡುವೆವು. ಎದಿ 
. (ಓ ಪೈಗಂಬರರ ಇವರಿಗೆ ಆ ದಿನದ ಬಗ್ಗೆ ಎಚ್ಚರಿಕೆ ನೀಡಿರಿ.) NS 5 ;5 ಈೆಕ್ರಿ ಸಾಹಿ ಫ್‌ 
ಅ೦ದು ನಾವು ಪ್ರತಿಯೊಂದು ಸಮುದಾಯದಲ್ಲಿ ಅದರ ಎಕೆ ತಡ ತಯ 
[5 ಆ ಶ್ರಿ ೨ 5\ 
ವಿರುದ್ದ ಸಾಕ್ಷ್ಯ ಹೇಳುವ ಒಬ್ಬ ಸಾಕ್ಲಿದಾರನನ್ನು ಅದರೊಳ ಟೂ ಎ yg i 5 
ಕ 1 I ಲಸ 
ಗಿ೦ದಲೇ ಎಬ್ಬಿಸುವೆವು ಮತ್ತು ಇವರ ವಿರುದ್ದ ಸಾಕ್ಷ್ಯ ಹೇಳಲು ಹಿಲ್‌ EES 


. ಅವರಿಗೆ ಸ್ಪಷ್ಟೀಕರಣದ ಅನುಮತಿ ನೀಡಲಾಗುವುದಿಲ್ಲವೆಂದು ಇದರ ಅರ್ಥವಲ್ಲ. ಬದಲಾಗಿ ಅವರ ಅಪರಾಧಗಳನ್ನು ಯಾವ ರೀತಿಯ 
ಸ್ಪಷ್ಟನೆಗೂ ಆಸ್ಪದವಿಲ್ಲದ೦ತಹ ಸುವ್ಯಕ್ತವಾದ ಮತ್ತು ನಿರಾಕರಿಸಲು ಸಾಧ್ಯವಾಗದಂತಹ ಆಧಾರ ಪ್ರಮಾಣಗಳ ಮೂಲಕ ಸಾಬೀತು 
ಪಡಿಸಲಾಗುವುದು. 

. ಅರ್ಥಾತ್‌- ದೇವನನ್ನು ಬಿಟ್ಟು ನಮ್ಮನ್ನು ಕರೆದು ಪ್ರಾರ್ಥಿಸುವಂತೆ ನಾವೆಂದೂ ನಿಮಗೆ ಹೇಳಿರಲಿಲ್ಲ. ನಾವು ನಿಮ್ಮ ಕೃತ್ಯದ ಬಗ್ಗೆ 
ಸ೦ತುಷ್ಟರಾಗಿರಲಿಲ್ಲ. ಮಾತ್ರವಲ್ಲ ನೀವು ನಮ್ಮನ್ನು ಪ್ರಾರ್ಥಿಸುತ್ತಿರುವ ಬಗ್ಗೆ ನಮಗೆ ತಿಳುವಳಿಕೆಯೇ ಇರಲಿಲ್ಲ. 


ಕಾಂಡ - 14 


446 ಪವಿತ್ರ ಕುರ್‌ಆನ್‌ 


ನಾವು ನಿಮ್ಮನ್ನು ತರುವೆವು. (ಆ ಸಾಕ್ಸ್ಯಕ್ಕೆ 

ಯಾಗಿಯೇ) ನಾವು ನಿಮಗೆ ಈ ಗ್ರ೦ಥವನ್ನು ಅವತೀರ್ಣಗೊಳಿಸಿ 
ದ್ದೇವೆ. ಇದು ಪ್ರತಿಯೊಂದು ವಸ್ತುವನ್ನು ಸುವ್ಯಕ್ತವಾಗಿ 
ವಿವರಿಸುವಂತಹದೂ ಆಜ್ಞಾನುಸರಣೆ ಮಾಡುವವರಿಗೆ ಮಾರ್ಗ 
ದರ್ಶನವೂ ಕೃಪೆಯೂ ಸುವಾರ್ತೆಯೂ ಆಗಿರುತ್ತದೆ. 


ಕ್ಲೆ ಪೂರ್ವ ಸಿದ್ಧತೆ 


. ಅಲ್ಲಾಹ್‌ ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಬಗ್ಗೆ 
ಸೌಜನ್ಯದ ಆಜ್ಞೆ ನೀಡುತ್ತಾನೆ ಮತ್ತು ಅಶ್ಲೀಲ ಕಾರ್ಯ, 
ದುಷ್ಕೃತ್ಯ, ಅಕ್ರಮ, ಅತ್ಯಾಚಾರಗಳನ್ನು ನಿಷೇಧಿಸುತ್ತಾನೆ. ನೀವು ೨54೭ ೬-೬ (C4 
ಜಾಗೃತರಾಗಲಿಕ್ಕಾಗಿ ಅವನು ನಿಮಗೆ ಉಪದೇಶ ನೀಡುತ್ತಾನೆ. 


ಡೆ ಕ್ರ 


. ನೀವು ಅಲ್ಲಾಹನೊಡನೆ ಕರಾರು ಮಾಡಿಕೊಂಡಿದ್ದರೆ ಅದನ್ನು ಸಚಿ ೬1 a 12 
ಹ್‌ 


ಪಾಲಿಸಿರಿ. ನೀವು ಅಲ್ಲಾಹನನ್ನು ನಿಮ್ಮ ಮೇಲೆ ಸಾಕ್ಸ್ಯ ನಿಲ್ಲಿಸಿ ರ "4 ೧೨ ಕಜ ಚಾ ೨23 


ಕೊಂಡು ಮಾಡಿದ ಪ್ರತಿಜ್ಞೆಗಳನ್ನು ಮುರಿಯಬೇಡಿರಿ. ನಿಶ್ಚಯವಾ ದ ೦ 


ತ್‌ eS 38 ೨೦ ಗಹಿ ೨3596 
ಗಿಯೂ ನಿಮ್ಮ ಸಕಲ ಕರ್ಮಗಳನ್ನೂ ಅಲ್ಲಾಹನು ತಿಳಿದಿರುತ್ತಾನೆ. 40) ಬ ಜ್‌ 
೨೦೫ ಕ್‌! 


. ತಾನೇ ಶ್ರಮವಹಿಸಿ ನೂಲು ನೂತು ಅನಂತರ ತಾನೇ ಅದನ್ನು ಕ್ರಿ] ಪ ಪಕಕ ಸ ಈ 
ತುಂಡು ತುಂಡಾಗಿಸುವ ಸ್ತ್ರೀಯಂತೆ ನಿಮ್ಮ ಸ್ಥಿತಿ ಆಗಬಾರದು. ಸ ಖಿ ೪ 53 
ಒ೦ದು ಜನಾಂಗವು ಇನ್ನೊ೦ದು ಜನಾಂಗಕ್ಕಿಂತ ಹೆಚ್ಚು ಲಾಭ PN ತಳ ರೂಚ್‌ 
ಹೊ೦ದದಿಕ್ಕಾಗಿ ನೀವು ನಿಮ್ಮ ಪ್ರತಿಜ್ಞೆಗಳನ್ನು ಪರಸ್ಪರರ ವ್ಯವಹಾರ. ಈ ಯರ! ರಿ ಜಾ 
ಗಳಲ್ಲಿ ಕುಟಿಲತೆ ಹಾಗೂ ಧೂರ್ತತನದ ಸಾಧನವನ್ನಾಗಿ ಬಯಟ O80 
ಮಾಡುತ್ತೀರಿ. ವಸ್ತುತಃ ಅಲ್ಲಾಹನು ಈ ಪ್ರತಿಜ್ಞೆಗಳ ಮೂಲಕ (ನ.12 ಸಾ ಲೃ 
ನಿಮ್ಮನ್ನು ಪರೀಕ್ಷೆಗೊಳಪಡಿಸುತ್ತಾನೆ ಮತ್ತು ಅವನು ಪುನರುತ್ಥಾನ 1.೬. Jee ಹ 
ದಿನದಂದು ನಿಮ್ಮ ಎಲ್ಲಾ ಭಿನ್ನಾಭಿಪ್ರಾಯಗಳ ವಾಸ್ತವಿಕತೆಯನ್ನು ೨೮೪೬ರ 
ನಿಮ್ಮ ಮುಂದೆ ಪ್ರಕಟಗೊಳಿಸುವನು. 


Pay 


. ಅಲ್ಲಾಹನ ಇಚ್ಛೆ ಇದಾಗಿರುತ್ತಿದ್ದರೆ (ನಿಮ್ಮೊಳಗೆ ಭಿನ್ನಾಭಿಪ್ರಾಯ ಓುಟಟು' 4 ೨೫% je 9೩ AN AE ಪ್ರ 
ವಿರಬಾರದೆಂದಿರುತ್ತಿದ್ದರೆ) ಅವನು ನಿಮ್ಮೆಲ್ಲರನ್ನೂ ಒಂದೇ ಹ್‌ ಗ್‌ ೨4೩ 
ಸಮುದಾಯವನ್ನಾಗಿ ಮಾಡಿಬಿಡುತ್ತಿದ್ದನು. ಆದರೆ ಅವನು ಆ 1. 
ತನಗಿಷ್ಟ ಬಂದವರನ್ನು ಪಥಭ್ರಷ್ಟತೆಗೊಳಪಡಿಸುತ್ತಾನೆ ಮತ್ತು ಧ್ರ 1... ರಿ HE 
ತನಗಿಷ್ಟ ಬಂದವರಿಗೆ ಸನ್ಮಾರ್ಗವನ್ನು ತೋರುತ್ತಾನೆ ಮತ್ತು 
ಖಂಡಿತವಾಗಿಯೂ ನಿಮ್ಮ ಕರ್ಮಗಳ ಬಗ್ಗೆ ನಿಮ್ಮನ್ನು ವಿಚಾರಿ 
ಸಿಯೇ ತೀರಲಾಗುವುದು. 


ಕಾಂಡ - 14 


16. ಅನ್ನಹ್ಹ್‌ 447 


ಣೂ, ಕ 


pS KES 


೨ 4% “೨33 ೮೫೪535 


9% 


94. (ಓ ಮುಸ್ಲಿಮರೇ) ನೀವು ನಿಮ್ಮ ಪ್ರತಿಜ್ಞೆಗಳನ್ನು ಪರಸ್ಸರರನ್ನು 
ವಂಚಿಸುವ ಸಾಧನವನ್ನಾಗಿ ಮಾಡಿಕೊಳ್ಳಬೇಡಿರಿ. ನಿಮ್ಮ ಪಾದಗಳು 


ಸ್ಲಿರಗೊಂಡ ಬಳಿಕ ಕಿತ್ತು ಹೋಗುವಂತಾಗಬಾರದು. ನೀವು 153053 ಭ್ರ. ರು 
ಜನರನ್ನು ಅಲ್ಲಾಹನ ಮಾರ್ಗದಿಂದ ತಡೆದ ಅಪರಾಧಕ್ಕಾಗಿ ಕೆಟ್ಟ ಬ್ರ Jo ಬ್‌ NS 
ಪರಿಣಾಮವನ್ನು ಕಾಣುವಂತೆಯೂ ಘೋರ ಶಿಕ್ಷೆಯನ್ನು ” BNL 
ಅನುಭವಿಸುವಂತೆಯೂ ಆಗಿಬಿಡಬಾರದು.” ಇಸವಿಯ 


AES NE 

. ಅಲ್ಲಾಹನೊಂದಿಗೆ ಮಾಡಿದ ಕರಾರನ್ನು ಅಲ್ಪಲಾಭಕ್ಕಾಗಿ ಮಾರ EES A ES 

ಬೇಡಿರಿ. ನೀವು ತಿಳಿದಿದ್ದರೆ, ಅಲ್ಲಾಹನ ಬಳಿಯಲ್ಲಿರುವುದು 90 215 Rody ಸ dds 
ನಿಮಗೆ ಹೆಚ್ಚು ಉತ್ತಮ. 


\ ೨... ೫ 3 
. ನಿಮ್ಮಲ್ಲಿರುವುದೆಲ್ಲಾ ಖರ್ಚಾಗಿ ಹೋಗಲಿದೆ. ಅಲ್ಲಾಹನ ಬಳಿ 1 PARISI 
ಗ್‌ ಳ್‌ 
ಯಲ್ಲಿರುವುದು ಮಾತ್ರ ಬಾಕಿ ಉಳಿದಿರುವುದು. ನಿಶ್ಚಯವಾಗಿಯೂ ‘2-2 ಸಚಿ! 41. ಜು ಯಜ > 
ನಾವು ಸಹನೆಯೊಂದಿಗೆ ಕಾರ್ಯವೆಸಗುವವರಿಗೆ ಅವರ ಪ್ರತಿ ” ಜ್‌ [ಜಬ ಜೆ 
ಫಲವನ್ನು ಅವರ ಅತ್ಯುತ್ತಮ ಕರ್ಮಗಳಿಗನುಸಾರ ನೀಡುವೆವು. ಖಗ 


. ಪುರುಷನಾಗಿರಲಿ ಸ್ತ್ರೀ ಆಗಿರಲಿ ಯಾರು ಸತ್ಕರ್ಮವೆಸಗುವನೋ ಖ್‌ 3% ೫ MULES 
ಅವನು ಸತ್ಯವಿಶ್ವಾಸಿಯಾಗಿದ್ದರೆ ಅವನಿಗೆ ನಾವು ಇಹಲೋಕದಲ್ಲಿ ಜ್ಯ ಬಡೆ iz 6 ಹ ಮ ಸ 1 % 
ಪರಿಶುದ್ದ ಜೀವನವನ್ನು ದಯಪಾಲಿಸುವೆವು ಮತ್ತು ಇಂತಹವರಿಗೆ Kk 

ಇ ಟಿ ೨ ತ > ಸಿ ಹ ಚೆ ಬಸ 
(ಪರಲೋಕದಲ್ಲಿ) ಅವರ ಅತ್ಯುತ್ತಮ ಕರ್ಮಗಳಿಗನುಸಾರ 


ಪ್ರತಿಫಲ ನೀಡುವೆವು. ೨೮ 1... pe 


ಸ 


. ನೀವು ಕುರ್‌ಆನನ್ನು ಪಠಿಸಲಾರ೦ಭಿಸುವಾಗ ಶಪಿತ ಶೈತಾನನಿಂದ ೪0೫5 5150 
9 28 ೨% 
ಅಲ್ಲಾಹನ ಅಭಯ ಯಾಚಿಸಿಕೊಳ್ಳಿರಿ. ಯಾ ಹಿ yh ತೆ 9. 


. ಸತ್ಯವಿಶ್ವಾಸವಿರಿಸುವವರ ಹಾಗೂ ತಮ್ಮ ಪ್ರಭುವಿನ ಮೇಲೆ Kale: ಹಿಗೆ 4 ಯೂ ಟಗ Hy 43) 
ಭರವಸೆಯನ್ನಿರಿಸುವವರ ಮೇಲೆ ಅವನ ಹತೋಟಿ ಖಂಡಿತ TN 
ವಾಗಿಯೂ ಇಲ್ಲ. opr 18; 


. ಅರ್ಥಾತ್‌- ಒಬ್ಬ ವ್ಯಕ್ತಿ ಇಸ್ಲಾಮಿನ ಸತ್ಯತೆಯನ್ನು ಸಮ್ಮತಿಸಿದ ಬಳಿಕ ಕೇವಲ ನಿಮ್ಮ ಅನೀತಿಯನ್ನು ಕಂಡು ಧರ್ಮದಿಂದ 
ವಿಮುಖವಾಗುವ೦ತೆ ಆಗಬಾರದು. ಹೀಗೆ ಸತ್ಯವಿಶ್ವಾಸಿಗಳ ಕೂಟದಲ್ಲಿ ಅವನು ನೋಡಿದ೦ತಹ ವ್ಯಕ್ತಿಗಳು ಚಾರಿತ್ರ್ಯ ಮತ್ತು 
ವ್ಯವಹಾರದಲ್ಲಿ ಸತ್ಕನಿಷೇಧಿಗಳಿಗಿ೦ತ ಭಿನ್ನರಲ್ಲ ಎಂಬುದನ್ನು ಗಮನಿಸಿ. ಅವನು ಸತ್ಮವಿಶ್ವಾಸಿಗಳ ಕೂಟದಲ್ಲಿ ಸೇರುವುದರಿಂದ ದೂರ 
ಉಳಿಯುವಂತಾಗಬಾರದು. 

. ಅರ್ಥಾತ್‌- ನಾಲಗೆಯಿಂದ "ಅವೂದು ಬಿಲ್ಲಾಹಿ ಮಿನಶೈತಾನಿರ್ರಜೀಮ್‌" ಎ೦ದು ಉಚ್ಚರಿಸಬೇಕೆ೦ದು ಮಾತ್ರವಲ್ಲ ಶೈತಾನನ 
ದಾರಿತಪ್ಪಿಸುವಂತಹ ಪ್ರಲೋಭನೆಗಳಿಂದ ತನ್ನನ್ನು ಸುರಕ್ಷಿತವಾಗಿರಿಸುವಂತೆ ಮನಃಪೂರ್ವಕವಾಗಿ ಅಲ್ಲಾಹನನ್ನು ಪ್ರಾರ್ಥಿಸಬೇಕು. 
ಏಕೆಂದರೆ ಈ ಗ್ರಂಥದಿಂದ ಮಾರ್ಗದರ್ಶನವನ್ನು ಪಡೆಯದವನು ಬೇರೆಲ್ಲಿಂದಲೂ ಅದನ್ನು ಪಡೆಯಲಾರನು. ಈ ಗ್ರಂಥದಿಂದ 
ಪಥಭ್ರಷ್ಟತೆಯನ್ನು ಪಡೆದವನನ್ನು ಜಗತ್ತಿನ ಬೇರಾವ ಗ್ರಂಥವೂ ಪಥಭ್ರಷ್ಟತೆಯಿಂದ ರಕ್ಷಿಸಲಾರದು. 


ಕಾಂಡ - 14 


448 ಪವಿತ್ರ ಕುರ್‌ಆನ್‌ 


100. ಅವನನ್ನು ತಮ್ಮ ಸಂರಕ್ಸೆಕನನ್ನಾಗಿ ಮಾಡಿಕೊಂಡವರ ಮೇಲೆ 
ಮತ್ತು ಅವನ ವಂಚನೆಗೊಳಪಟ್ಟು 'ದೇವಸಹಭಾಗಿತ್ವ' ಮಾಡು 
ವವರ ಮೇಲೆ ಮಾತ್ರ ಅವನ ಪ್ರಭಾವವಿರುತ್ತದೆ. 


- ನಾವು ಒ೦ದು 'ಸೂಕ್ತ'ದ ಸ್ಥಾನದಲ್ಲಿ ಇನ್ನೊ೦ದು 'ಸೂಕ್ತ'ವನ್ನು 
ಅವತೀರ್ಣಗೊಳಿಸಿದಾಗ ಏನನ್ನು ಅವತೀರ್ಣಗೊಳಿಸಬೇಕೆ೦ದು 
ಅಲ್ಲಾಹನೇ ಚೆನ್ನಾಗಿ ಬಲ್ಲನು-ಈ ಕುರ್‌ಆನನ್ನು ನೀವೇ ಸ್ವಯಂ 
ಸೃಷ್ಟಿಸುತ್ತೀರೆ೦ದು ಇವರು ಹೇಳುತ್ತಾರೆ. ವಾಸ್ತವದಲ್ಲಿ ಅವರಲ್ಲಿ 
ಅನೇಕರು ವಸ್ತುಸ್ಥಿತಿಯನ್ನು ಅರಿತಿರುವುದಿಲ್ಲ. 


. ವಿಶ್ವಾಸವಿರಿಸುವವರ ವಿಶ್ವಾಸವನ್ನು ಪರಿಪಕ್ಟಗೊಳಿಸಲಿಕ್ಕಾಗಿಯೂ ಸ Val 1 ಛೆ 5 
ಆಜ್ಞಾಪಾಲಕರಿಗೆ ಜೀವನದ ವ್ಯವಹಾರಗಳಲ್ಲಿ ನೇರ ಮಾರ್ಗವನ್ನು ಆತ ಬೀಚ ಟಾ 

| GOs spol ಉಪ! ಮು ಕಬ 
ತೋರಿಸಲಿಕ್ಕಾಗಿಯೂ ಅವರಿಗೆ ವಿಜಯ ಹಾಗೂ ಮೋಕ್ಷದ ಳಾ DAA 


Ld 
೫2 ೨೨ ; ಸಿಇ 


ಸುವಾರ್ತೆ ನೀಡಲಿಕ್ಕಾಗಿಯೂ ಇದನ್ನು (ರೂಹುಲ್‌ಕುದುಸ್‌) ಅಲ ಎಪಿ ಆತ 
ಪವಿತ್ರಾತ್ಮನು ಯಥಾವತ್ತಾಗಿ ನನ್ನ ಪ್ರಭುವಿನ ಕಡೆಯಿ೦ದ 
ಅನುಕ್ರಮವಾಗಿ ಅವತೀರ್ಣಗೊಳಿಸಿದನೆ೦ದು ಹೇಳಿರಿ.” 


. ಈ ವ್ಯಕ್ತಿಗೆ ಒಬ್ಬನು ಕಲಿಸಿಕೊಡುತ್ತಾನೆ೦ದು ನಿಮ್ಮ ಕುರಿತು 
ಇವರು ಹೇಳುತ್ತಾರೆ೦ದು ನಮಗೆ ಗೊತ್ತಿದೆ. ವಸ್ತುತಃ ಅವರ 
ಸ೦ಕೇತವು ಯಾರ ಕಡೆಗಿರುವುದೋ ಅವನ ಭಾಷೆ 'ಅರಬಿಯೇತರ' 
ಆಗಿದೆ ಮತ್ತು ಇದು ಸುಸ್ಪಷ್ಟ ಅರಬೀ ಭಾಷೆಯಾಗಿರುತ್ತದೆ. 


. ವಾಸ್ತವದಲ್ಲಿ ಅಲ್ಲಾಹನ ಸೂಕ್ತಗಳಲ್ಲಿ ವಿಶ್ವಾಸವಿರಿಸದವರಿಗೆ 
ಅಲ್ಲಾಹನು ಎ೦ದೆ೦ದಿಗೂ ಸನ್ಮಾರ್ಗದರ್ಶನ ಮಾಡುವುದಿಲ್ಲ. 
ಇ೦ತಹವರಿಗೆ ವೇದನಾಯುಕ್ತ ಯಾತನೆ ಇದೆ. 


ಲಾಡಿ 
ವಾಸ್ತವದಲ್ಲಿ ಅಲ್ಲಾಹನ ಸೂಕ್ತಗಳಲ್ಲಿ ವಿಶ್ವಾಸವಿರಿಸದವರೇ 


. (ಪ್ರವಾದಿಯು ಸುಳ್ಳು ಮಾತುಗಳ ಸೃಷ್ಟನೆ ಮಾಡುವದಿಲ್ಲ (ಭಳ ಲಔ 
2 2 ANA 
ಸುಳ್ಳು ಸೃಷ್ಟನೆ ಮಾಡುತ್ತಿದ್ದಾರೆ.* ನಿಜಕ್ಕೂ ಅವರೇ ಸುಳ್ಳುಗಾರರು. ಅಲಾ! ಪಿ ಖ್ಯ)! 


29. 'ರೂಹುಲ್‌ ಕುದುಸ್‌'ನ ಶಬ್ದಾರ್ಥ 'ಪವಿತ್ರಾತ್ಮ' ಅಥವಾ 'ಪರಿಶುದ್ದ ಆತ್ಮ' ಎಂದಾಗಿದೆ. ಪಾರಿಭಾಷಿಕವಾಗಿ ಹ. ಜಿಬ್‌ರೀಲ್‌ರಿಗೆ(ಲ) 
ಈ ಬಿರುದು ನೀಡಲಾಗಿದೆ. ಇಲ್ಲಿ ದಿವ್ಯವಾಣಿಯನ್ನು ತರುವ ದೇವಚರರ ಹೆಸರಿನ ಬದಲು ಅವರ ಬಿರುದನ್ನು ಉಪಯೋಗಿಸಿರುವುದರ 
ಉದ್ದೇಶ ಈ ವಾಣಿಯನ್ನು ತರುವ 'ಆತ್ಮ' ಮಾನವೀಯ ದೌರ್ಬಲ್ಯಗಳಿ೦ದ ಮುಕ್ತವಾಗಿದೆ. ಅದು ಬಹಳ ಪ್ರಾಮಾಣಿಕವಾಗಿ ಅಲ್ಲಾಹನ 
ಸ೦ದೇಶವನ್ನು ತಲಪಿಸುತ್ತದೆ ಎ೦ದು ಸ೦ಬೋಧಿತರಿಗೆ ಎಚ್ಚರಿಕೆ ನೀಡುವುದಾಗಿದೆ. 


30. ಇನ್ನೊ೦ದು ರೀತಿಯಲ್ಲಿ ಇದನ್ನು ಹೀಗೆ ಭಾಷಾ೦ತರಿಸಬಹುದು, "ಅಲ್ಲಾಹನ ಸೂಕ್ತಗಳ ಮೇಲೆ ವಿಶ್ವಾಸವಿಡದವರು ಸುಳ್ಳಾಡುತ್ತಾರೆ." 


ಕಾಂಡ - 14 


106. ಸತ್ಯವಿಶ್ವಾಸವನ್ನು 


. ಸತ್ಯವಿಶ್ವಾಸದ ಹಾದಿ ದುರ್ಗಮವಾದುದೆಂದು ಭಾವಿಸಿ ಆ ಬಗ್ಗೆ ಪಶ್ಚಾತಾ 
ಕುರಿತು ಈ ಮಾತು ಹೇಳಲಾಗಿದೆ. 


16. ಅನ್ನಹ್ಹ್‌ 


ಸ್ವೀಕರಿಸಿಕೊ೦ಡ ಬಳಿಕ ನಿಷೇಧಿಸುವವನು 
(ಒಂದು ವೇಳೆ) ನಿರ್ಬಂಧಿಸಲ್ಪಟ್ಟಿದ್ದು ಅವನ ಹೃದಯವು 
ಈಮಾನಿನ ಬಗ್ಗೆ ಸ೦ತೃಪ್ತವಾಗಿದ್ದರೆ (ಸರಿ) ಆದರೆ ಮನಸಾರೆ 
ಸತ್ಯನಿಷೇಧವನ್ನು ಸ್ವೀಕರಿಸಿದವನ ಮೇಲೆ ಅಲ್ಲಾಹನ ಪ್ರಕೋಪ 
ವಿದೆ. ಇಂತಹವರಿಗೆಲ್ಲಾ ಘೋರ ಯಾತನೆ ಇದೆ. 


.ಇದೇಕೆಂದರೆ ಅವರು ಪರಲೋಕದ ಬದಲಾಗಿ ಇಹಲೋಕ 
ಜೀವನವನ್ನು ಮೆಚ್ಚಿದರು. ಅಲ್ಲಾಹನು ಸತ್ಮನಿಷೇಧಿಗಳಿಗೆ ಸನ್ಮಾರ್ಗ 
ದರ್ಶನವನ್ನೀಯುವುದಿಲ್ಲ. 


. ಅಲ್ಲಾಹನು ಹೃದಯಗಳಿಗೂ ಶ್ರವಣಗಳಿಗೂ ದೃಷ್ಟಿಗಳ ಮೇಲೂ 
ಮುದ್ರೆ ಹಾಕಿದಂತಹವರಿವರು. ಇವರು ಅಲಕ್ಸ್ಯದಲ್ಲಿ ಮುಳುಗಿ 
ಬಿಟ್ಟಿದ್ದಾರೆ. 


. ಪರಲೋಕದಲ್ಲಿ ಇವರೇ 
ಸಂಶಯವಿಲ್ಲ. 


ನಷ್ಟ ಹೊಂದುವವರೆಂಬುದರಲ್ಲಿ 


. ಇದಕ್ಕೆ ವ್ಯತಿರಿಕ್ತವಾಗಿ ಕೆಲವರು(ಸತ್ಮವಿಶ್ವಾಸವನ್ನು ಸ್ವೀಕರಿಸಿದ್ದ 
ಕಾರಣಕ್ಕಾಗಿ) ಸತಾಯಿಸಲ್ಪಟ್ಟಾಗ ಅವರು ಮನೆಮಾರುಗಳನ್ನು 
ತೊರೆದರು, 'ವಲಸೆ' ಹೋದರು, ಅಲ್ಲಾಹನ ಮಾರ್ಗದಲ್ಲಿ ಕಷ್ಟ 
ಕಾರ್ಪಣ್ಯಗಳನ್ನು ಸಹಿಸಿದರು ಮತ್ತು ಸಹನೆಯಿಂದ ವರ್ತಿಸಿದರು. 
ಅವರ ಬಗ್ಗೆ ನಿಶ್ಚಯವಾಗಿಯೂ ನಿನ್ನ ಪ್ರಭು ಕ್ಷಮಾಶೀಲನೂ 
ಕರುಣೆ ತೋರುವವನೂ ಆಗಿರುತ್ತಾನೆ. 


. ಪ್ರತಿಯೊಬ್ಬನೂ ತನ್ನ ರಕ್ಸಣೆಯ ಚಿಂತೆಯಲ್ಲೇ 
ಪ್ರತಿಯೊಬ್ಬನಿಗೂ ಅವನ ಕರ್ಮದ ಫಲವನ್ನು ಪರಿಪೂರ್ಣ 
ಕೊಡಲಾಗುವ ಮತ್ತು ಯಾರ ಮೇಲೂ ಕಿಂಚಿತ್ತೂ 
ಅಕ್ರಮವಾಗದಿರುವ ದಿನ (ಇವರೆಲ್ಲರ ತೀರ್ಮಾನವಾಗುವುದು.) 


ಬಿದ್ದಿರುವ, 


ಮುಕ್ತವಾಗಿದ್ದರೆ ನಿಮಗೆ ಕ್ಷಮೆ ನೀಡಲಾಗುವುದು 
ಸುರಕ್ಷಿತವಾಗಿ ಉಳಿಯಲಾರಿರಿ. 


ಸಮುದಾಯದೊಂದಿಗೆ ಹೋಗಿ ಸೇರಿದ್ದ ಜನರ 


ಕಾಂಡ - 14 


ತ್ತಾಪ ಪಟ್ಟು ತಮ್ಮ 


449 


ನಸು ಖಿ 110ರ 
NL OE KI ತೆ 

2 | ಟಟ ಟ್‌ 55 
೩... «೬. 0 ಸ್ವರ್ಣ 
ಛಿ ಸಿಮಿ ತಿ 
ಆ ಟ್‌ ಟಟ ಜ್‌ 
NT ಯ್ಯ 
HN ಬು 1೫೪( ಲೆ ಟ್ರ 


ಯ 


ಸಲ 


೨1೨ BANAT ಸಜ 
es ೨.೪ 
90] RUS ಸ 2 SS SS 


ಪ್ರ 


ಬೀ 44/7? pd ಕ್ಯ ಸಿ 
ಬ್‌ ಕ UF ಘಿ ಗತ ಲ 
ಗ್‌ ಜ್‌ pe ಛಿ ೨4 
ಕ್‌ yuo Be 55 ಜೂ 
£೭ 


KORA 
OB ರಸಕ 


ಸ ನ ಬ 


31. ಇದು ಆ ಕಾಲದಲ್ಲಿ ತೀವ್ರ ಸ್ವರೂಪದ ಅನ್ಕಾಯಗಳಿಗೆ ಈಡಾಗಿದ್ದ ಮುಸ್ಲಿಮರ ಕುರಿತು ಇರುವ ಸೂಕ್ತವಾಗಿದೆ. ಅವರನ್ನು 
ಸಹಿಸಲಸಾಧ್ಯವಾದ ಯಾತನೆಗಳ ಮೂಲಕ ಸತ್ಯನಿಷೇಧ ಕೈಗೊಳ್ಳಲು ನಿರ್ಬಂಧಿಸಲಾಗುತ್ತಿತ್ತು. ಯಾವುದಾದರೂ 
ಅಕ್ರಮಗಳಿ೦ದ ನಿರ್ಬಂಧಿತರಾಗಿ ನಾಲಗೆಯಿಂದ ಸತ್ಕನಿಷೇಧದ ವಚನ ಹೊರಡಿಸಿ, 

ಎ೦ದು ಅವರೊಡನೆ ಹೇಳಲಾಗುತ್ತಿದೆ. ಆದರೆ ಮನಃಪೂರ್ವಕವಾಗಿ ನೀವು 

ಸತ್ಯನಿಷೇಧವನ್ನೇ ನೆಚ್ಚಿಕೊ೦ಡರೆ, ಲೌಕಿಕ ಜೀವನದಲ್ಲಿ ನೀವು ಪ್ರಾಣ ಉಳಿಸಿಕೊಳ್ಳಬಹುದು. 


ಸಂದರ್ಭದಲ್ಲಿ 
ನಿಮ್ಮ ಹೃದಯದ ವಿಶ್ವಾಸ ಸತ್ಯನಿಷೇಧದಿ೦ದ 
ಆದರೆ ದೇವನ ಶಿಕ್ಷೆಯಿ೦ದ ನೀವು 


ಸತ್ಯನಿಷೇಧಿ ಅಥವಾ ಬಹುದೇವಾರಾಧಕ 


“Coe 


450 ಪವಿತ್ರ ಕುರ್‌ಆನ್‌ 


112. ಅಲ್ಲಾಹನು ಒ೦ದು ನಾಡಿನ ಉಪಮೆ ಕೊಡುತ್ತಾನೆ. ಅದು 
ಶಾಂತಿಯೊಂದಿಗೆ ಸ೦ತೃಪ್ತ ಜೀವನ ಸಾಗಿಸುತ್ತಿತ್ತು ಮತ್ತು ಎಲ್ಲ NS 
ಕಡೆಗಳಿಂದಲೂ ಅದಕ್ಕೆ ಹೇರಳ ಜೀವನಾಧಾರ ದೊರಕುತ್ತಿತ್ತು. ಈ ಆತೆ! 
| ಲ ಸ po ಸ 
ಆಗಲೇ ಅದು ಅಲ್ಲಾಹನ 'ಕೊಡುಗೆ'ಗಳನ್ನು ನಿಷೇಧಿಸಲಾರಂಭಿ 1G ಎ! pe ಪಿ ಸ 
ಸಿತು. ಆಗ ಅಲ್ಲಾಹನು ಅದರ ನಿವಾಸಿಗಳಿಗೆ ಅವರ ದುಷ್ಕೃತ್ಯಗಳ ಜ್‌ NAL 
ಸಃ ಬ್ಲ ವ) 
ಸವಿಯನ್ನು ತೋರಿಸಿದುದು ಹೇಗೆಂದರೆ, ಹಸಿವೆ ಮತ್ತು ಭಯ HB pS 
ಅವರನ್ನು ಆವರಿಸಿದುವು. 


pa 


. ಅವರ ಬಳಿಗೆ ಅವರ ಜನಾ೦ಗದಿ೦ದಲೇ ಓರ್ವ ರಸೂಲ್‌ 
ಬ೦ದರು. ಆದರೆ, ಅವರು ಅವರನ್ನು (ರಸೂಲರನ್ನು) ನ 
ದರು. ಕೊನೆಗೆ ಅವರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲಿ ಯಾತನೆಯು 
ಅವರ ಮೇಲೆರಗಿತು.3 


. ಆದುದರಿಂದ ಓ ಜನರೇ! ನೀವು ನಿಜಕ್ಕೂ ಅಲ್ಲಾಹನ ದಾಸ್ಕ- ಲಸ ಸೆ 55 ಕೆಡು 
ಆರಾಧನೆ ಮಾಡುವವರಾಗಿದ್ದರೆ ಅಲ್ಲಾಹನು ನಿಮಗೆ ದಯಪಾಲಿಸಿ 
ರುವ 'ಧರ್ಮಸಮ್ಮತ' ಹಾಗೂ ಶುದ್ದವಾದ ಅಹಾರವನ್ನು ಹಲ 

ಉಣ್ಣಿರಿ ಮತ್ತು ಅಲ್ಲಾಹನ ಕೊಡುಗೆಗೆ ಕೃತಜ್ಞತೆ ಸಲ್ಲಿಸಿರಿ. CSAC 


ಛೆ 


MS ಶ್ರ FAK 
ಲಿ|ಖ EN \3 


. ಅಲ್ಲಾಹನು ನಿಮಗೆ 'ನಿಷಿದ್ಧ'ಗೊಳಿಸಿದವುಗಳು ಇವು- ಶವ, MAC ಸ ೭ 
ರಕ್ತ, ಹಂದಿಮಾಂಸ ಮತ್ತು ಅಲ್ಲಾಹನ ಹೊರತು ಇತರರ fy 

ನಾಮೋಚ್ಚಾರ ಮಾಡಲ್ಪಟ್ಟ ಪ್ರಾಣಿ. ಆದರೆ ಯಾರಾದರೂ ಯಗ Py ೨೫ BEd 
ಹಸಿವೆಯಿಂದ ವಿವಶನಾಗಿ, ಅಲ್ಲಾಹನ ಕಾನೂನನ್ನು ಉಲ್ಲಂಘಿ ಹ 
ಸುವ ಅಪೇಕ್ಲೆ ಇಲ್ಲದೆ, ಅತ್ಕಾವಶ್ಯಕತೆಯ ಮೇರೆ ಮೂರದೆ, 02 ರ 9ಕ್ಮಗ. ,ಿ 
ಆ ವಸ್ತುಗಳಿ೦ದ ಒಂದಿಷ್ಟು ಸೇವಿಸಿದರೆ, ನಿಶ್ಚಯವಾಗಿಯೂ 2 (೨ ಯೆ 
ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. 


Mee Ne ದ) ಟ್‌ ಟ್ಟು] 
, ಇದು 'ಧರ್ಮಸಮ್ಮತ, ಇದು "ನಿಷಿದ್ದ ಎಂದು ನಿಮ್ಮ MALS ೫೨ 


pd 


ನಾಲಿಗೆಗಳು ಸುಳ್ಳು ವಿಧಿಗಳನ್ನು ಹೇಳುತ್ತಿವೆ. ಇಂತಹ ವಿಧಿಗಳನ್ನು ಗೈ2ಳಿಸಬೈ$ ಎ ಯು 3 ... 


33. ಹ. ಇಬ್ನ್‌ ಅಬ್ಬಾಸ್‌ರ(ರ) ಪ್ರಕಾರ ಇಲ್ಲಿ ಹೆಸರೆತ್ತದೆ ಸೂಚ್ಯವಾಗಿ ಮಕ್ಕಾದ ಕುರಿತೇ ಈ ಮಾತು ಹೇಳಲಾಗಿದೆ. ಇಲ್ಲಿ 
ಪ್ರಸ್ತಾಪಿಸಲಾಗಿರುವ ಭಯ ಮತ್ತು ಹಸಿವೆಯ ಸ೦ಕಷ್ಟವೆ೦ದರೆ ಪ್ರವಾದಿವರ್ಯರ(ಸ) ಪ್ರವಾದಿತ್ವದ ನಂತರ ಒಂದು ಅವಧಿಯ 
ತನಕ ಮಕ್ಕಾದ ಜನರಿಗೆ ಬಾಧಿಸಿದ ಬರವಾಗಿದೆ. 
ಧರ್ಮಸಮ್ಮತ ಅಥವಾ ನಿಷಿದ್ದಗೊಳಿಸುವ ಹಕ್ಕು ಯಾರಿಗೂ ಇಲ್ಲ ಎಂದು ಸೂಕ್ತ ಸ್ಪಷ್ಟಪಡಿಸುತ್ತದೆ. ಸಿ೦ಧು-ಅಸಿ೦ಧುಗಳ 
ಬಗ್ಗೆ ತೀರ್ಮಾನ ಮಾಡುವಂತಹ ಧೈರ್ಯವನ್ನು ತೋರುವವನು ವಾಸ್ತವದಲ್ಲಿ ಸೀಮೋಲ್ಲಂಘನೆ ಮಾಡುವವನಾಗಿದ್ದಾನೆ. 
ದೇವಕಾನೂನನ್ನು ಆಧಾರವಾಗಿರಿಸಿ ಅದರ ಆದೇಶಗಳ ಆಧಾರದಲ್ಲಿ ಇದು ಸಿಂಧು ಇದು ಅಸಿಂಧು ಎಂದು ತೀರ್ಮಾನ 
ಮಾಡುವುದಿದ್ದರೆ ಅಡ್ಡಿಯಿಲ್ಲ. ಸ್ವತಂತ್ರವಾಗಿ ಸಿ೦ಧು-ಅಸಿ೦ಧುಗಳನ್ನು ಗೊತ್ತು ಪಡಿಸಿಕೊಳ್ಳುವುದನ್ನು ಅಲ್ಲಾಹನ ಮೇಲೆ 


ಕಾಂಡ - 14 


16. ಅನ್ನಹ್ಹ್‌ 451 


ಹೇಳಿ ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಬೇಡಿರಿ. ಅಲ್ಲಾಹನ RSET ಕಬಳಿಸಿ 
ಮೇಲೆ ಸುಳ್ಳನ್ನು ಹೊರಿಸುವವರು ಎ೦ದಿಗೂ ಯಶಸ್ವಿಗಳಾಗು ಬ ಬಕ 
ವುದಿಲ್ಲ. SOLS Ai 


4 ಳ್‌ ಡೆ. XL 
.ಲೌಕಿಕ ಸುಖ ಭೋಗ ಕೇವಲ ಅಲ್ಲಾವಧಿಯದು. ಕೊನೆಗೆ ಅನ್‌ 
ಅವರಿಗೆ ವೇದನಾತ್ಮಕ ಯಾತನೆ ಇರುವುದು. 
ನಾವು ನಿಮ್ಮೊಡನೆ ಈ ಮುಂಚೆ ಪ್ರಸ್ತಾಪಿಸಿದ ವಸ್ತುಗಳನ್ನು ರತ IS 
ಮುಖ್ಯವಾಗಿ ಯಹೂದಿಯರಿಗೆ ನಿಷಿದ್ದಗೊಳಿಸಿದ್ದೆವು. ಇದು ಆಇ EE 2 
ದಾ ದ ಶಸ . ಯಡಿ A 
ಅವರ ಮೇಲೆ ನಮ್ಮ ಅಕ್ರಮವಾಗಿರಲಿಲ್ಲ. ನಿಜವಾಗಿ ಅವರೇ ಸಿ ಆಜ ಭಖ 
ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಳ್ಳುತ್ತಿದ್ದರು. 9೦ ಬಟ/ಳ॥ 


ಸ್‌ 


. ಆದರೆ ಅಜ್ಞಾನದಿ೦ದಾಗಿ ದುಷ್ಕರ್ಮಗಳನ್ನು ಮಾಡಿ ಅನ೦ತರ ಖಿ; ಕ್‌ ಹಸತ EL 
ಪಶ್ಚಾತ್ತಾಪ ಪಟ್ಟು ತಮ್ಮ ಕರ್ಮಗಳನ್ನು ಸರಿಪಡಿಸಿಕೊಂಡರೆ ಸಚ] ತಃ ಟಖ ಹಿಜರಿ 
ನಿಶ್ಚಯವಾಗಿಯೂ ಪಶ್ಚಾತ್ತಾಪ ಮತ್ತು ಸಂಸ್ಕಾರದ ಅನಂತರ ಖಿ phi 

ನಿಮ್ಮ ಪ್ರಭು ಅವರ ಮೇಲೆ ಕ್ಹಮಾಶೀಲನೂ ಕರುಣಾನಿಧಿಯೂ ಅಪು ಟ್ರೂ 
ಆಗಿರುತ್ತಾನೆ. 


. ವಾಸ್ತವದಲ್ಲಿ ಇಬ್‌ರಾಹೀಮ್‌ ಸ್ವಯಂ ತಾನೇ ಒಂದು 
ಸಮುದಾಯವಾಗಿದ್ದರು. ಅಲ್ಲಾಹನ ಆಜ್ಞಾನುಸಾರಿ ಮತ್ತು 
ಏಕನಿಷ್ಠ(ರಾಗಿದ್ದರು. ಅವರೆಂದೂ 'ಬಹುದೇವವಿಶ್ವಾಸಿ' 
ಆಗಿರಲಿಲ್ಲ. 


. ಅಲ್ಲಾಹನ ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸುವವರಾಗಿದ್ದರು. ಹಿ ಹ USE 
ಅಲ್ಲಾಹನು ಅವರನ್ನು ಆಯ್ದುಕೊ೦ಡನು ಮತ್ತು ನೇರ ಮಾರ್ಗ 
ವನ್ನು ತೋರಿಸಿದನು. 


. ನಾವು ಇಹಲೋಕದಲ್ಲಿ ಅವರಿಗೆ ಒಳಿತನ್ನು ದಯಪಾಲಿಸಿದೆವು ಟ್ರ ಪ ಸ] 4೬ 
ಮತು. ಪರಲೋಕದಲ್ಲಿ ಅವರು ನಿಶ್ಚಯವಾಗಿಯೂ ಸಜನರ 


rE ( | ಕಿಯಾ 0% ss 


ಸುಳ್ಳಾರೋಪ ಹೊರಿಸುವುದು ಎ೦ದು ಹೇಳಲಾಗಿದೆ. ಏಕೆಂದರೆ ಅಲ್ಲಾಹನ ಗ್ರಂಥದ ಆಧಾರದಿಂದ ಮುಕ್ತವಾಗಿ ಅವನು ಕೊಡುವ 
ಆದೇಶದಲ್ಲಿ ಎರಡು ಅಂಶಗಳಿರಲು ಸಾಧ್ಯ. ಒಂದೋ ತಾನು ಯಾವುದನ್ನು ಸಿಂಧು ಅಥವಾ ಅಸಿಂಧುವೆ೦ದು ಹೇಳುತ್ತಿದ್ದೇನೋ 
ಅದನ್ನು ಅಲ್ಲಾಹನೇ ಸಿಂಧು-ಅಸಿಂಧುಗೊಳಿಸಿದ್ದಾನೆ ಎ೦ದು ಅವನು ಹೇಳುತ್ತಾನೆ. ಇಲ್ಲವೇ ಅಲ್ಲಾಹನು, ಧರ್ಮಸಮ್ಮತ ಮತ್ತು 
ನಿಷಿದ್ದ ಗೊಳಿಸುವಂತಹ ಕರ್ತವ್ಯದಿಂದ ಮುಕ್ತನಾಗಿ ಮನುಷ್ಯನನ್ನು ತನ್ನಿಚ್ಛೆಯ ಕಾನೂನು ರಚಿಸಲು ಸ್ವತಂತ್ರವಾಗಿ ಬಿಟ್ಟು 
ಬಿಡುತ್ತಾನೆ ಎ೦ದು ಹೇಳುತ್ತಾನೆ. ಈ ಪೈಕಿ ಅವನು ಯಾವುದನ್ನು ವಾದಿಸಿದರೂ ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವುದಕ್ಕೆ 
ಸಮಾನವಾಗಿದೆ. 


ಕಾಂಡ - 14 


kA 


452 


. ಅನಂತರ ನೀವು ಏಕನಿಷ್ಕರಾಗಿ ಇಬ್‌ರಾಹೀಮರ ಪಥದಲ್ಲಿ 


ನಡೆಯಲಿಕ್ಕಾಗಿ ನಾವು ನಿಮ್ಮ ಕಡೆಗೆ 'ದಿವ್ಯವಾಣಿ' ಕಳುಹಿಸಿದೆವು 
ಮತ್ತು ಅವರು 'ಬಹುದೇವವಿಶ್ಚಾಸಿ'ಗಳಲ್ಲಾಗಿರಲಿಲ್ಲ. 


'ಸಬ್ತ್‌'ನ ವಿಷಯ, ಅದನ್ನು ನಾವು ಅದರ ವಿಧಿಗಳ ಕುರಿತು 
ಭಿನ್ನಾಭಿಪ್ರಾಯ ತಾಳಿದವರ ಮೇಲೆ ಹೇರಿದ್ದೆವು ಮತ್ತು 
ನಿಶ್ಚಯವಾಗಿಯೂ ಅವರು ಭಿನ್ನಾಭಿಪ್ರಾಯ ಹೊಂದಿದ್ದ ಎಲ್ಲ 
ವಿಷಯಗಳನ್ನು ನಿಮ್ಮ ಪ್ರಭು ಪುನರುತ್ಡಾನ ದಿನ ತೀರ್ಮಾನಿಸಿ 
ಬಿಡುವನು. 


. ಓ ಪೈಗಂಬರರ ಯುಕ್ತಿ ಹಾಗೂ ಸದುಪದೇಶದ ಮೂಲಕ 


ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ ಮತ್ತು 
ಜನರೊಂದಿಗೆ ಅತ್ಯುತ್ತಮ ರೀತಿಯಿಂದ ವಾದಿಸಿರಿ. ಯಾರು 
ಅವನ ಮಾರ್ಗದಿ೦ದ ಭ್ರಷ್ಟನಾಗಿದ್ದಾನೆ ಮತ್ತು ಯಾರು ನೇರ 
ಮಾರ್ಗದಲ್ಲಿದ್ದಾನೆ೦ಬುದನ್ನು ನಿಮ್ಮ ಪ್ರಭುವೇ ಚೆನ್ನಾಗಿ ಬಲ್ಲನು. 


. ನೀವು ಪ್ರತೀಕಾರವೆಸಗುವುದಿದ್ದರೆ ನಿಮ್ಮ ಮೇಲೆ ಅತಿರೇಕವೆಸ 


ಗಲಾಗಿದ್ದಷ್ಟು ಮಾತ್ರ ಎಸಗಿರಿ. ಆದರೆ, ನೀವು ತಾಳ್ಮೆ ವಹಿಸಿದರೆ 
ನಿಶ್ಚಯವಾಗಿಯೂ ಇದು ಸಹನಶೀಲರಿಗೆ ಅತ್ಯುತ್ತಮ. 


. ಓ ಪೈಗ೦ಬರರೇ, ಸಹನೆಯೊಂದಿಗೆ ಕಾರ್ಯವೆಸಗುತ್ತಲೇ ಸಾಗಿರಿ 


ಮತ್ತು ನಿಮ್ಮ ಈ ಸಹನೆ ಅಲ್ಲಾಹನ ಅನುಗ್ರಹದಿ೦ದಲೇ ಇದೆ. 
ಅವರ ಚಟುವಟಿಕೆಗಳ ಬಗ್ಗೆ ಖೇದಿಸಬೇಡಿರಿ ಮತ್ತು ಅವರ 
ಕುತಂತ್ರಗಳಿಂದ ಧೈರ್ಯಗು೦ದಬೇಡಿರಿ. 


. ನಿಶ್ಚಯವಾಗಿಯೂ ಅಲ್ಲಾಹನು ದೇವಭಯದೊಂದಿಗೆ ವರ್ತಿಸು 


ವವರ ಹಾಗೂ ಸೌಜನ್ಯ ನೀತಿಯನ್ನನುಸರಿಸುವವರ ಸಂಗಡ 
ವಿದ್ದಾನೆ. 


ಕಾಂಡ - 14 


ಪವಿತ್ರ ಕುರ್‌ಆನ್‌ 


ಸಸ EEE 
25 42 


ಬ ML ANE ೭! | ೨ 44) 
pa ೨. ಟ್‌. ಲ್‌ 
ಜಿನ ಶ್ರಿ 


ಸೆ ಹಡಿ 


ಅಲಿಯ ಮತ 2 ಬಳ! 


ಇಸ MY ಹಿಟ್‌ 
rds ..... ಮು 


ಜ್‌ 
ಕ್‌ೆ ಗ 
1. 


ಯೊ 


೨೨೨ 


ASA 


ಟಿಟಿ ಎನ ದ್ನ ಎಕ್ಕಿ ಸಿ sy 
ANd 


೩02